ಕುರುಂಜಿಭಾಗ್‌ನ ವರ್ತಕರು, ರಿಕ್ಷಾ ಚಾಲಕರು, ನಾಗರಿಕರು, ಕೆ ವಿ ಜಿ ವಿದ್ಯಾಸಂಸ್ಥೆ ವತಿಯಿಂದ ಕೊಡಗು ನೆರೆ ಸಂತ್ರಸ್ತರಿಗೆ ಧನಸಹಾಯ

Advt_Headding_Middle
Advt_Headding_Middle


ಕುರುಂಜಿಭಾಗ್‌ನ ವರ್ತಕರು, ರಿಕ್ಷಾ ಚಾಲಕರು, ನಾಗರಿಕರು,ಕೆ ವಿ ಜಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೊಡಗು ನೆರೆಸಂತ್ರಸ್ತರಿಗೆ ಸಹಾಯ ಮಾಡಿದರು. ಸೆ. 3 ರಂದು ಮಡಿಕೇರಿಯ ಪ್ರವಾಹದಲ್ಲಿ ಸರ್ವಸ್ವವನ್ನೂ ಕಳಕೊಂಡ ಆಲೇರಿ ಗ್ರಾಮದ ಬಿ.ಎನ್.ಸತೀಶ್‌ರವರಿಗೆ ಧನಸಹಾಯ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.