ಸೀತಮ್ಮ ಬಂದ್ಯಡ್ಕ ನಿಧನ

Advt_Headding_Middle
Advt_Headding_Middle

ಕಾಸರಗೋಡು ತಾ. ದೇಲಂಪಾಡಿ ಗ್ರಾಮದ ಬಂದ್ಯಡ್ಕ ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಸೀತಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಸೆ. 2 ರಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ದಯಾನಂದ, ಪುರುಷೋತ್ತಮ, ಪುತ್ರಿಯರಾದ ಹರಿಣಾಕ್ಷಿ ಕೃಷ್ಣಪ್ಪ ಕೆಮ್ಮತ್ತಡ್ಕ, ಇಂದಿರಾ ಸೂರ್ಯನಾರಾಯಣ ಕೋಡಿಂಬಾಳ, ಹೇಮಲತ ಪುಷ್ಪರಾಜ್ ಬಡ್ಡಡ್ಕರವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.