ಭೀಮರಾವ್ ವಾಷ್ಠರ್‌ರವರಿಗೆ ಕಾಯಕ ಯೋಗಿ ರಾಜ್ಯ ಪ್ರಶಸ್ತಿ

Advt_Headding_Middle
Advt_Headding_Middle

ಮಂಡ್ಯ ನಗರದ ಸಿರಿಗನ್ನಡ ಸಾಹಿತ್ಯ ವೇದಿಕೆಯವರು ಮಂಡ್ಯದ ಗಾಂಧಿಭವನ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮಾರಂಭದಲ್ಲಿ ಭೀಮರಾವ್ ವಾಷ್ಠರ್‌ರವರಿಗೆ ಕಾಯಕ ಯೋಗಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ಖ್ಯಾತ ಸಾಹಿತಿಗಳು , ಸಮಾಜ ಚಿಂತಕರು ಮತ್ತು ಸಂಘಟಕ ಪೋತೆರ್ ಮಹಾದೇವ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.