Breaking News

ಚೈತನ್ಯ ಸೇವಾಶ್ರಮದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ

Advt_Headding_Middle
Advt_Headding_Middle

ಅಜ್ಜಾವರ ಗ್ರಾಮದ ಚೈತನ್ಯ ಸೇವಾಶ್ರದಲ್ಲಿ ಶ್ರೀಕೃಷ್ಣಣ ಜನ್ಮಾಷ್ಠಮಿಯನ್ನು ಆಚರಿಸಲಾಯಿತು. ಬೆಳಿಗ್ಗೆ ಗಣಪತಿ ಪೂಝೆ ನಡೆದು, ತತ್ವೋಪದೇಶ ಮಾಡುವ ಭಗವದ್ಗೀತೆಯನ್ನು ಪೂಜಿಸಲಾಯಿತು. ನಂತರ ಭಜನಾ ಸತ್ಸಂಗ ನಡೆಯಿತು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ. ಸಾಯಿಗೀತ ಜ್ಞಾನೇಶ್ ಅಧ್ಯಕ್ಷತೆ ವಹಿಸಿದ್ದರು. ಕೆವಿಜಿ ಸಹಾಯಕಕ ಪ್ರೊಫೆಸರ್ ಅನಿಲ್ ಬಿ.ವಿ. ಹಾಗೂ ಸಾಹಿತಿ ಜ್ಯೋತಿಷಿ ಭೀಮಾರಾವ್ ವಾಷ್ಠರ್, ಅಡ್ಪಂಗಾಯದ ಕಂಬಳಗದ್ದೆ ರಾಮಣ್ಣ ಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸ್ವಾಮೀಜಿಯವರು ಬರೆದ ಯೋಗ ಸಿರಿ ಎಂಬ ಆಧ್ಯಾತ್ಮಿಕ ಕೃತಿಯನ್ನು ಡಾ. ಸಾಯಿಗೀತರವರು ಬಿಡುಗಡೆಗೊಳಿಸಿದರು. ಕೃಷ್ಣವೇಷ ಧರಿಸಿದ್ದ ಕುಮಾರ ಅನಿಂದ್ಯ ಬ್ರಹ್ಮಸೂತ್ರದ ಭಾಗ -೪ ಹಾಗೂ ಕಾರ್ತಿಕ್ ಬ್ರಹ್ಮಸೂತ್ರದ ವಿವಿರಣಾ ಕೃತಿ-೫ನ್ನು ಬಿಡುಗಡೆಗೊಳಿಸಿದರು.
ಟ್ರಸ್ಟಿ ಪ್ರಣವಿಯವರು ಪೂಜಾ ಕಾರ್ಯಕ್ರಮವನ್ನು ನೆರೆವೇರಿಸಿ, ಸ್ವಾಗತಿಸಿ, ವಂದಿಸಿದರು. ಮೇಘಶ್ಯಾಮ ಅಡ್ಪಂಗಾಯ ಕಾರ್ಯಕ್ರಮ ನಿಇರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.