ಅಡ್ಕಾರು : ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಚ್‌ಡಿಎಫ್‌ಸಿ ವತಿಯಿಂದ ಶಿಕ್ಷಕರಿಗೆ ಗೌರವ

Advt_Headding_Middle
Advt_Headding_Middle

ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಅಡ್ಕಾರುನಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಗೆ ಸ್ಮರಣಿಕೆ ಹಾಗೂ ಎಲ್ಲ ಶಿಕ್ಷಕರಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆಯನ್ನು ಹೆಚ್‌ಡಿಎಫ್‌ಸಿ ಸುಳ್ಯ ಶಾಖೆಯ ಬ್ರಾಂಚ್ ಮೆನೇಜರ್ ರವೀಂದ್ರನಾಥ್ ಭಟ್ ನೀಡಿ ಶಿಕ್ಷಕರನ್ನು ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಕೆ.ಸುಧಾಕರ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಎನ್.ಗೋಪಾಲರಾವ್, ಹೆಚ್‌ಡಿಎಫ್‌ಸಿಯ ಪ್ರದೀಪ್ ಶರ್ಮಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.