Breaking News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಒಕ್ಕೂಟದ ವತಿಯಿಂದ ಮಂಡೆಕೋಲು ದೇವಳಕ್ಕೆ ಗ್ರೈಂಡರ್ ಕೊಡುಗೆ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಡೆಕೋಲು, ಕಲ್ಲಡ್ಕ ಹಾಗೂ ಪೇರಾಲು ಒಕ್ಕೂಟಗಳ ವತಿಯಿಂದ ಗ್ರಾಮ ದೇವಸ್ಥಾನ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಗ್ರೈಂಡರ್ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ತಾಲೂಕು ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಾಜಿ, ಜನಜಾಗೃತಿ ಸಮಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ. ಬಿ, ಸೇವಾಸಮಿತಿ ಅಧ್ಯಕ್ಷ ಜನಾರ್ಧನ ಬರೆಮೇಲು, ಮೇಲ್ವಿಚಾರಕರಾದ ನವೀನ್, ಮಂಡೆಕೋಲು ಒಕ್ಕೂಟದ ಅಧ್ಯಕ್ಷ ಶ್ರೀಧರ್ ಕಣೆಮರಡ್ಕ, ಸೇವಾಪ್ರತಿನಿಧಿ ಜಾನಕಿ ಕಣೆಮರಡ್ಕ, ವ್ಯವಸ್ಥಾಪನಾ ಸಮಿತಿ.ಸದಸ್ಯರಾದ ಸುಂದರ ಗೌಡ ಮೀನಗದ್ದೆ, ಮೇದಪ್ಪ ಗೌಡ, ಸೇವಾ ಸಮಿತಿಯ ಪುತ್ತು ಮಾಸ್ತರ್, ಹಾಗೂ ಇನ್ನಿತರರು ಉಪಸ್ತಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.