Breaking News

ಪಂಜಿಗಾರು ಸ್ಮಶಾನಕ್ಕೆ ಸುಳ್ಯ ತಹಶೀಲ್ದಾರ್ ಭೇಟಿ ಪರಿಶೀಲನೆ

Advt_Headding_Middle
Advt_Headding_Middle

ಬಾಳಿಲ ಗ್ರಾಮದ ಪಂಜಿಗಾರು ಅಯ್ಯನಕಟ್ಟೆ ಜನತಾ ಕಾಲನಿ ಸಮೀಪದ ಸ್ಮಶಾನದ ಮಾಡಿನ ಶೀಟ್ ಮತ್ತು ಕಂಬಗಳು ಇತ್ತೀಚೆಗೆ ಸುರಿದ ಭಾರೀ ಗಾಳಿಮಳೆಗೆ ಮುರಿದು ಬಿದ್ದಿದ್ದು ,ಸುಳ್ಯ ತಹಶೀಲ್ದಾರ್ ಕುಂಞಮ್ಮರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಇಂಜಿನಿಯರ್ ಗಳಾದ ಹನುಮಂತ ರಾಯಪ್ಪ,ಎಸ್.ಎಸ್.ಹುಕ್ಕೇರಿ,ಮಣಿಕಂಠ ಇಂಜಿನಿಯರ್ ಹಾಗೂ ಬಾಳಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ, ವಾರ್ಡ್ ಸದಸ್ಯ ರಮೇಶ ರೈ, ಶ್ರೀನಾಥ್ ಬಾಳಿಲ ಜೊತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.