ಮಂಡೆಕೋಲು ಗ್ರಾಮ ಪಂಚಾಯತ್ ಗೆ ಸೋಲಾರ್ ಅಳವಡಿಕೆ

Advt_Headding_Middle
Advt_Headding_Middle

ಮಂಡೆಕೋಲು ಗ್ರಾಮಪಂಚಾಯತ್ ಗೆ  2018-19ನೇ ಸಾಲಿನ 14ನೆ ಹಣಕಾಸು ಯೋಜನೆಯಲ್ಲಿ  ಸೆ. 6ರಂದು ಸೋಲಾರ್ ಅಳವಡಿಸಲಾಯಿತು. ಇದರ ಉದ್ಘಾಟನೆ ಯನ್ನು ಗ್ರಾ .ಪಂ . ಅಧ್ಯಕ್ಷೆ ಮೋಹಿನಿ ಬಿ . ಯವರು  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಇನ್ನು ಮುಂದೆ ಪಂಚಾಯತ್ ನಲ್ಲಿ ವಿದ್ಯುತ್ ಸಮಸ್ಯೆಯಾದರೂ ಕೆಲಸ ಕಾರ್ಯಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದರು. ಪಂ. ಉಪಾಧ್ಯಕ್ಷ ಪ್ರಕಾಶ್ ಪೆರಾಜೆ , ಸದಸ್ಯರುಗಳು, ಪಿ . ಡಿ . ಓ. ಹಾಗೂ ಪಂ . ಸಿಬ್ಬಂದಿಗಳು ಜತೆಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.