ಸೇರ ಕೋಟಿಯಪ್ಪ ಪೂಜಾರಿಯವರಿಗೆ ಪುತ್ತೂರು ರೋಟರಿಯಿಂದ ಸ್ವರ್ಣ ಶಿಕ್ಷಕ ಪ್ರಶಸ್ತಿ

Advt_Headding_Middle
Advt_Headding_Middle

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 6ರಂದು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗಾಂಧಿನಗರ ಸ.ಮಾ.ಹಿ.ಪ್ರಾ.ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿಯವರಿಗೆ ರೋಟರಿ ಸ್ವರ್ಣ ಶಿಕ್ಷಕ ಪ್ರಶಸ್ತಿ ೨೦೧೮ನ್ನು ನೀಡಿ ಗೌರವಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿ ರೋ. ಡಾ. ಅಶೋಕ ಪ್ರಭು ಪ್ರಶಸ್ತಿ ಪ್ರದಾನ ಮಾಡಿದರು. ರೊ. ಅಧ್ಯಕ್ಷ ಮನೋಹರ್‌ಕುಮಾರ್, ರೊ. ಪ್ರಮೀಳಾ ರಾವ್, ರೊ. ಚಿದಾನಂದ ಬೈಲಾಡಿ, ನಿಕಟಪೂವಾಧ್ಯಕ್ಷ ರೊ. ಚಂದ್ರಶೇಖರ ಮೂರ್ತಿ, ಶ್ರೀಕಾಂತ್, ಅಶ್ವಥ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.