ಸುಳ್ಯ ಮೊಗರ್ಪಣೆಯಲ್ಲಿ ಡಿಲೈಟ್ ಕಾಫಿ ಶಾಪ್ & ಬೇಕ್ಸ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಮೊಗರ್ಪಣೆ ಮಸೀದಿ ಬಳಿ ಹಾರಿಸ್ ಕಾಂಪ್ಲೆಕ್ಸ್‌ನಲ್ಲಿ ಸೆಪ್ಟೆಂಬರ್ ೮ ರಂದು ಕಾಫಿ ಶಾಪ್ ಹಾಗೂ ಕೇಕ್ ಮತ್ತು ಬೇಕರಿ ಉತ್ಪನ್ನಗಳ ಮಳಿಗೆ ಶುಭಾರಂಭಗೊಂಡಿದರ ಬೇಕ್ ಹೌಸ್ ನ್ನು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ:ಎಸ್ ಮಹಮ್ಮದ್ ,ಪ್ರಾಡಕ್ಟ್ಸ್ ಮಳಿಗೆಯನ್ನು ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ .ಲೀಲಾದರ್,ಕಾಪಿ ಶಾಪ್ ಕಟ್ಟಡ ಮಾಲಕ ಹಾಜಿ ಜಿ ಇಬ್ರಾಹಿಂ ಸೀಪುಡ್ ಉದ್ಘಾಟಿಸಿದರು. ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಮುಖ್ಯ ಅತಿಥಿಗಳಾಗಿ ನ.ಪಂ. ಮಾಜಿ ಅಧ್ಯಕ್ಷರುಗಳಾದ ಎನ್.ಎ.ರಾಮಚಂದ್ರ, ಎಸ್.ಸಂಶುದ್ದೀನ್, ಎಂ. ವೆಂಕಪ್ಪ ಗೌಡ, ನೆಲ್ಸನ್ ಲಿಟ್ಲ್ ಪ್ಲವರ್, ಗಾಂಧಿನಗರ ಜುಮಾ ಮಸೀದಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಪ್ರೀತಂ ಕುಮಾರ್ ರೈ ಪಡ್ಪು, ಎಂ.ಎ.ಬೇಬಿ ಪಡ್ಪು, ಉಮ್ಮರ್ ಹಾಜಿ ಮೆಟ್ರೋ ಪ್ಯಾಲೇಸ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ಎಪಿಎಂಸಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ಮೊದಲಾದರವು ಉಪಸ್ಥಿತರಿದ್ದರು.

ಇಲ್ಲಿ ಕಾರಕ್ ಟೀ, ಲೇಬಲ್ ಟೀ, ಡಿಲೈಟ್ ಟೀ, ಕ್ಲಾಸಿಕ್ ಕಾಫಿ, ಮೆಕ್ಸಿಕೋನ್ ಕಾಫಿ, ಕ್ರೀಂ ಕಾಫಿ, ಬ್ಲೂ ಲಾಗಾನ್, ಓರೆಂಜ್, ಬ್ಲ್ಯಾಕ್ ಕಾರ್‌ನೆಟ್, ಫೈನಾಫಲ್, ಕಿವಿ, ಗ್ರೀನ್ ಆಪಲ್ ಪ್ಲೇವರ್‌ಗಳ ಕ್ರಷರ‍್ಸ್, ಜಿಂಜರ್ ಲೆಮನ್ ಕುಲ್ಕಿ, ಗ್ರೇಫ್ಸ್ ಕುಲ್ಕಿ, ಮ್ಯಾಂಗೋ ಕುಲ್ಕಿ, ರೆಡ್‌ಮೂನ್ ಕುಲ್ಕಿ, ಚೋಕೋ ಗ್ಲ್ಯಾಗೆಡ್ ರಿಂಗ್ ಡೋನಟ್, ವೈಟ್ ಓರಿಯೋ ಡೊನಟ್, ಚೋಕೋ ಸ್ವಿರ್ಲ್ ಡೋನಟ್, ಚೋಕೋ ಪ್ರಾಸ್ಕ್‌ಡ್ ಡೋನಟ್, ರೆಗ್ಯುಲರ್ ಡೋನಟ್, ಸ್ಟ್ರಾಬೆರಿ ಸ್ಮೈಲ್ ಡೋನಟ್, ಚೋಕೋ ಕ್ರೀಮ್, ಫಿಲ್ಲಿಂಗ್ ಡೋನಟ್, ವೈಟ್ ಕ್ರಿಂ ಚೊಕೋ, ವೈಟ್ ಚೊಕೋ, ಸ್ಟ್ರಾಬೆರಿ ವೈಟ್, ಬ್ಲ್ಯೂವೆರಿ ವೈಟ್, ಚೆರಿ ವೈಟ್, ಓರಿಯೋ ಫಿಲ್ಲ್‌ಡ್, ಫಿಲ್ಲಿಂಗ್ ಡೋನಟ್ ಹಾಗೂ ಅನೇಕ ಫ್ಲೇವರ್‌ಗಳ ಕಾಫಿ, ಐಸ್‌ಕ್ರೀಂಗಳು ಮತ್ತು ಡೋನಟ್‌ಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.