ವರ್ತಕರ ಸಂಘದ ಅಧ್ಯಕ್ಷರಾಗಿ ಪಿ.ಬಿ.ಸುಧಾಕರ ರೈ ಪುನರಾಯ್ಕೆ

Advt_Headding_Middle
Advt_Headding_Middle

ವರ್ತಕರ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಪಿ.ಬಿ.ಸುಧಾಕರ ರೈ ಪುನರಾಯ್ಕೆಗೊಂಡರು.


ಉಪಾಧ್ಯಕ್ಷರಾಗಿ ಪಿ.ಆರ್.ಚಂದ್ರಶೇಖರ್, ಆದಂ ಹಾಜಿ ಕಮ್ಮಾಡಿ, ಪ್ರಭಾಕರ ನಾಯರ್, ಪ್ರ.ಕಾರ್ಯದರ್ಶಿಯಾಗಿ ಡಿ.ಎಸ್.ಗಿರೀಶ್, ಜೊತೆ ಕಾರ್ಯದರ್ಶಿಯಾಗಿ ಟಿ.ಎಂ.ಖಾಲಿದ್, ಜಗನ್ನಾಥ ರೈ ಪಿ., ಕೋಶಾಧಿಕಾರಿಯಾಗಿ ಸುರೇಶ್ಚಂದ್ರ ಕೆ.ವಿ., ನಿರ್ದೇಶಕರುಗಳಾಗಿ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಅಬ್ದುಲ್ ಹಮೀದ್ ಜನತಾ, ಸಿ.ಎ.ಗಣೇಶ್ ಭಟ್, ದಯಾನಂದ ಕೊಯಿಂಗೋಡಿ, ಜಯಂತ್ ಶೆಟ್ಟಿ ಕೆ., ಪಿ.ಎ.ಮಹಮ್ಮದ್, ಶಶಿಧರ ಶೆಟ್ಟಿ ಬಿ., ಧರ್ಮಪಾಲ ಕುರುಂಜಿ, ಸುಂದರ ರಾವ್, ಚಂದ್ರಶೇಖರ ನಂಜೆ, ಧವರ್‌ರಾಮ್, ಶ್ಯಾಂಪ್ರಸಾದ್ ಎ. ಹೇಮಂತ್ ಕಾಮತ್ ಅರಂಬೂರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.