Breaking News

ಕಲ್ಮಕಾರು ಸತ್ರಂಸ್ತರಿಗೆ ಲಯನ್ಸ್ ಕೊಡುಗೆ

Advt_Headding_Middle
Advt_Headding_Middle

ಕಲ್ಮಕಾರು ಗ್ರಾಮದ ಗುಳಿಕಾನ ಸಂತ್ರಸ್ತರಿಗೆ ಲಯನ್ಸ್ ಕ್ಲಬ್ ಗುತ್ತಿಗಾರು ಮತ್ತು ಪಂಜ ಘಟಕದ ವತಿಯಿಂದ ಅಗತ್ಯ ವಸ್ತುಗಳನ್ನು ಸೆ. 8 ರಂದು ಪೂರೈಸಲಾಯಿತು.

ಈ ಸಂದರ್ಭ ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ, ಜಿಲ್ಲಾ ಲಯನ್ಸ್ ನ ಬಾಲಕೃಷ್ಣ ಹೆಗಡೆ, ಮೋಹನದಾಸ್ ಶೆಟ್ಟಿ, ಲೋಕೇಶ್, ಜಾಕೆ ಮಾಧವ ಗೌಡ, ಪಂಜ ಲಯನ್ಸ್ ಅಧ್ಯಕ್ಷ ತುಕಾರಾಂ ಏನೆಕಲ್ಲು, ಗುತ್ತಿಗಾರು ಲಯನ್ಸ್ ಅಧ್ಯಕ್ಷ ಬಾಲಕೃಷ್ಣ , ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ವೀಣಾನಂದ, ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘ ದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಗ್ರಾ.ಪಂ ಸದಸ್ಯ ಸತೀಶ್ ಎಇ.ಎನ್, ಸುಬ್ರಹ್ಮಣ್ಯ ಕೊಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.