Breaking News

ಮದರ್ ತೆರೇಸಾ ಚರ್ಚ್ ನಲ್ಲಿ ವನಮಹೋತ್ಸವ ಹಾಗೂ ಸ್ವಚ್ಚತಾ ಅಭಿಯಾನ

Advt_Headding_Middle
Advt_Headding_Middle

ಕರ್ನಾಟಕ ಸಿರೊ ಮಲಬಾರ್ ಕೆಥೊಲಿಕ್ ಅಸೋಸಿಯೇಷನ್ ಸುಳ್ಯ ವಲಯ ವತಿಯಿಂದ ಪರಿವಾರ ಕಾನ ಮದರ್ ತೆರೇಸಾ ಚರ್ಚ್ ನಲ್ಲಿ ಮೊಂತಿ ಹಬ್ಬದ ಪ್ರಯುಕ್ತ ಸ್ವಚ್ಚತಾ ಅಭಿಯಾನ ಮತ್ತು ವನಮಹೋತ್ಸವ ಕಾರ್ಯಕ್ರಮ ಸೆ. 9 ರಂದು ನಡೆಯಿತು.

ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ವನಮಹೋತ್ಸವ ಕ್ಕೆ ಚಾಲನೆ ನೀಡಿದರು ಮದರ್ ತೆರೇಸಾ ಚರ್ಚ್ ನ ಧರ್ಮ ಗುರುಗಳಾದ ಪಾ ಜೋಸೆಫ್ ಪೂದಕುಯಿಲ್, ಅಸೋಸಿಯೇಷನ್ ಅಧ್ಯಕ್ಷ ಜೋಸೆಫ್, ಸುಳ್ಯ ಸಹಾಯಕ ವಲಯಾರಣ್ಯಾಧಿಕಾರಿ ಯಶೋಧರ, ಅಸೋಸಿಯೇಷನ್ ಪದಾಧಿಕಾರಿಗಳು ಭಾಗವಹಿಸಿದರು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.