Breaking News

ಕಾಂಗ್ರೆಸ್ ಪಕ್ಷದ ವತಿಯಿಂದ ಸುಳ್ಯದಲ್ಲಿ ಬಂದ್ ಮಾಡಿ ಸಹಕರಿಸಲು ಮನವಿ

Advt_Headding_Middle
Advt_Headding_Middle


 ಕಾಂಗ್ರೆಸ್ ಪಕ್ಷ ದ ವತಿಯಿಂದ ಕರೆ ನೀಡಿರುವ ಸೋಮವಾರದ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಸುಳ್ಯ ಪೇಟೆಯಲ್ಲಿ ಎಲ್ಲಾ ವರ್ತಕರು ಮತ್ತು ಅಟೋರಿಕ್ಸಾ,ಟ್ಯಾಕ್ಸಿ ಚಾಲಕ ಮಾಲೀಕರಲ್ಲಿ ಬಂದ್ ಮಾಡಿ ಸಹಕರಿಸಲು ಮನವಿ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.