ಇಂದು (ಸೆ.10) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಸೆ.10
*ಜೇಸಿಐ ಸುಳ್ಯ ಪಯಸ್ವಿನಿ (ರಿ.) ಜೇಸೀ ಸಪ್ತಾಹ-2018 ಇದರ ಅಂಗವಾಗಿ ಮಾನವೀಯ ಸಂಬಂಧಗಳು ತರಬೇತಿ ಪೂ.10.00ರಿಂದ ಮಂಡೆಕೋಲಿನ ಸಹಕಾರಿ ಸದನದಲ್ಲಿ.
*ಕುಕ್ಕುಜಡ್ಕ ಸಹಕಾರಿ ಸಂಘದ ಕಟ್ಟಡದಲ್ಲಿ ಹೋಟೆಲ್ ವಾಲ್ತಾಜೆ ಶುಭಾರಂಭ ಪೂ.9.00ರಿಂದ.
*ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಕಾಲೇಜಿಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಪೂ.10.30ರಿಂದ ಅಮರಶ್ರೀಭಾಗ್‌ನ ಕೆ.ವಿ.ಜಿ. ಸಮುದಾಯ ಭವನದಲ್ಲಿ.
*ಸುಳ್ಯ ತಾಲೂಕು ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಪೂ.10.00ರಿಂದ.
*ಅರಂತೋಡು ಗ್ರಾಮ ಪಂಚಾಯತ್ ಜಮಾಬಂಧಿ ಪೂ.11.00ರಿಂದ ಅರಂತೋಡು ಗ್ರಾ.ಪಂ.ಸಭಾಭವನದಲ್ಲಿ.
*ಗಾಂಧಿನಗರದ ಜನತಾ ಬಿಲ್ಡಿಂಗ್‌ನಲ್ಲಿ ಸ್ಪೈಸ್ ಕಿಚನ್ ರೆಸ್ಟೋರೆಂಟ್ ಶುಭಾರಂಭ ಸಂಜೆ 4.30ರಿಂದ.
*ಪುತ್ತೂರು ಕೆಮ್ಮಿಂಜೆ ಕೂರ್ನಡ್ಕ ಚಾಕೋಲೇಟ್ ಫ್ಯಾಕ್ಟರಿ ಬಳಿ ಈಶ್ವರ ಸಂಕೀರ್ಣದಲ್ಲಿ ಆರೋಗ್ಯ ಸಿರಿಧಾನ್ಯ ಟ್ರೇಡರ್‍ಸ್ ಶುಭಾರಂಭ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.