ಸಂತ ಬ್ರಿಜಿದ್ ಕಥೋಲಿಕ ಸಭಾ ಘಟಕದ ಸುಳ್ಯ ಟೀ ಶರ್ಟ್ ಅನಾವರಣ

Advt_Headding_Middle
Advt_Headding_Middle

ಐಯರ್ಲೇಂಡಿನ ಸಂತ ಬ್ರಿಜಿದ್ ದೇವಾಲಯ ಸುಳ್ಯ ಇದರ ಅಧೀನಕ್ಕೆ ಒಳಪಡುವ ಸುಳ್ಯ ಕಥೋಲಿಕ್ ಸಭಾ ಘಟಕದ ಎಲ್ಲಾ ಸದಸ್ಯರಿಗೆ ಚರ್ಚ್ ಧರ್ಮಗುರುಗಳಾದ ರೆ| ಫಾ| ವಿನ್ಸೆಂಟ್ ಡಿ ಸೋಜಾ ಇವರ ಮಾರ್ಗದರ್ಶನದಂತೆ ನೂತನವಾಗಿ ಕಥೋಲಿಕ್ ಸಭಾ ನಾಮಾಂಕಿತ ಇರುವ ಟೀ ಶರ್ಟ್‌ನ್ನು ಕಥೋಲಿಕ್ ಸಭಾ (ರಿ) ಸುಳ್ಯ ಘಟಕದ ಸಂಚಾಲಕರಾಗಿರು ಚರ್ಚ್ ಧರ್ಮಗುರುಗಳು ರೆ| ಫಾ| ವಿನ್ಸೆಂಟ್ ಡಿ ಸೋಜಾ ಹಾಗೂ ಅಧ್ಯಕ್ಷರಾ ರಾರ್ಬಟ್
ಡಿ’ ಸೋಜಾ ಇವರು ಅನಾವರಣ ಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.