Breaking News

ನಾಳೆ ಪೆರಾಜೆಯಲ್ಲಿ ಬಿಜೆಪಿ ಪ್ರತಿಭಟನೆ

Advt_Headding_Middle
Advt_Headding_Middle


ಕೊಡಗಿನಲ್ಲಿ ಸಂತ್ರಸ್ತ ನಿರಾಶ್ರಿತರಿಗೆ ಹಂಚಲು ಬಂದ ಅಕ್ಕಿಯನ್ನು ಪೆರಾಜೆಯಲ್ಲಿ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರ ಮನೆಗಳಿಗೆ ಹಂಚುತ್ತಿದ್ದು, ಇದರ ವಿರುದ್ಧ ಪೆರಾಜೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೆ. 11 ರಂದು ಮಂಗಳವಾರ 10 ಗಂಟೆಗೆ ಪೆರಾಜೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾ.ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಹಾಗೂ ಸಹಕಾರಿ ಸಂಘದ ನಿರ್ದೇಶಕ ಪ್ರಸನ್ನ ನೆಕ್ಕಿಲ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.