ರೇವತಿ ಬಿ.(ಪ್ರೀತಿ) – ವಿನೋದ್‌ಕುಮಾರ್ ಶುಭವಿವಾಹ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಬಾರ್ಪಣೆ ಕೆರೆಮೂಲೆ (ನಿಸರ್ಗ ನಿಲಯ) ಹುಕ್ರಪ್ಪ ನಾಯ್ಕರ ಪುತ್ರಿ ರೇವತಿ ಬಿ.(ಪ್ರೀತಿ) ಯವರ ವಿವಾಹವು ವೆಲ್ಲೇರಿಕುಂಡು ತಾ. ಕಲ್ಲಾರ್ ಗ್ರಾಮದ ರಾಜಪುರಂ , ನೀಲಮಲೆ ದಾಮೋದರನ್ ನಾಯ್ಕರ ಪುತ್ರ ವಿನೋದ್ ಕುಮಾರ್ ರೊಂದಿಗೆ ಸೆ.೩ ರಂದು ಕಲ್ಲಾರ್ ಅನುಗ್ರಹ ಅಡಿಟೋರಿಯಂ ಮತ್ತು ಅತಿಥಿ ಸತ್ಕಾರವು ಸೆ.೬ ರಂದು ಬಾರ್ಪಣೆ ,ಕೆರಮೂಲೆ ವಧುವಿನ ಮನೆಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.