Breaking News

ಫಾರ್ಮೆಡ್ ಲಿಮಿಟೆಡ್ ಕಂಪೆನಿಗೆ ಪ್ರಶಸ್ತಿ ಮತ್ತು ಉನ್ನತ ಪ್ರಮಾಣ ಪತ್ರ

Advt_Headding_Middle
Advt_Headding_Middle

ಮೂಲತಃ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಭಾರತದ ಹೆಸರಾಂತ ಔಷಧಿ ತಯಾರಿಕಾ ಮತ್ತು ವಿತರಣಾ ಕಾರ್ಖಾನೆಯಾದ ಫಾರ್ಮೆಡ್ ಲಿಮಿಟೆಡ್ ತನ್ನ ಗರಿಮೆಗೆ ಇನ್ನೊಂದು ಮುಕುಟವನ್ನು ಪಡೆಯಲು ಯಶಸ್ವಿಯಾಗಿದೆ.


ಟೈಮ್ಸ್ ಆಸೆಂಟ್‌ನವರು ಪ್ರಾಯೋಜಿಸಿದ ಏಷಿಯ ಫೆಸಿಫಿಕ್ ಹೆಚ್.ಆರ್.ಎಮ್. ಕಾಂಗ್ರೆಸ್‌ನಲ್ಲಿ ಜಗತ್ತಿನ ಅತ್ಯುತ್ತಮ ನೂರು ಕಂಪೆನಿಗಳನ್ನು ಆಯ್ಕೆ ಮಾಡಿ ಅಲ್ಲಿನ ಮಾನವ ಸಂಪನ್ಮೂಲ ವಿಭಾಗದಲ್ಲಿನ ಆವಿಷ್ಕಾರಿಕ ಪದ್ದತಿಯನ್ನು ಗಣನೆಗೆ ತೆಗೆದುಕೊಂಡು ಫಾರ್ಮೆಡ್ ಲಿಮಿಟೆಡ್ ಕಂಪೆನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಸೆ.೪, ೨೦೧೮ರಂದು ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಮತ್ತು ಪ್ರಮಾಣಪತ್ರವನ್ನು ಫಾರ್ಮೆಡ್ ಲಿಮಿಟೆಡ್ ಕಂಪೆನಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತರಬೇತಿ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆಯವರು ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.