ಅಡ್ಕಾರ್ ಮಹೋತ್ಸವ : ಭಾರೀ ರಿಯಾಯಿತಿ, ಸ್ಕ್ರಾಚ್ ಕಾರ್ಡಿನಲ್ಲಿ ಹಲವರಿಗೆ ಬಹುಮಾನ

Advt_Headding_Middle
Advt_Headding_Middle

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಳಿಗೆಯಲ್ಲಿ ಅಡ್ಕಾರ್ ಮಹೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ, ಸ್ಕ್ರಾಚ್ ಕಾರ್ಡಿನಲ್ಲಿ ಬಹುಮಾನ ಗೆಲ್ಲುವ ಅವಕಾಶವನ್ನು ನೀಡಲಾಗುತ್ತಿದೆ. ಮಹೋತ್ಸವವು ಸೆ.೧೫ರವರೆಗೆ ಮಾತ್ರವಿದ್ದು ಸ್ಕ್ರಾಚ್ ಕಾರ್ಡ್‌ನಲ್ಲಿ ವಿಜೇತರಾದವರಿಗೆ ಬಂಪರ್ ಬಹುಮಾನವಾಗಿ ೩೨ ಎಲ್.ಇ.ಡಿ ಟಿವಿ, ಪ್ರಿಡ್ಜ್, ಕಾಟ್ ಬೆಡ್ ದೊರೆಯಲಿದೆ. ಟಿ.ವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿ ಸೇರಿದಂತೆ ಗೃಹೋಪಯೋಗಿ ಮತ್ತು ಫರ್ನಿಚರ್‍ಸ್‌ಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ೦% ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ. ಸ್ಕ್ರಾಚ್ ಕಾರ್ಡ್ ಬಹುಮಾನ ಯೋಜನೆಯಲ್ಲಿ ಯಶವಂತ ನಿಡ್ಯಮಲೆ ಪೆರಾಜೆ (೧೦ ಸಾವಿರ), ದಿನೇಶ್ ಮೋಂಟಡ್ಕ ಬೊಳುಬೈಲು (೫ ಸಾವಿರ), ಅಬ್ದಲ್ ಸಲಾಮ್ (೫ ಸಾವಿರ) ಹೀಗೆ ಹಲವಾರು ಮಂದಿ ಬಹುಮಾನ ವಿಜೇತರಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.