ಸುಳ್ಶದ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಶುಭಾರಂಭ

Advt_Headding_Middle
Advt_Headding_Middle

ಅರಂತೋಡಿನ ಕಿರ್ಲಾಯದ  ಲೋಕೇಶ್ವರ ಕನ್ನಡಕರವರ ಪುತ್ರ ಸಾತ್ವಿಕ್ ರ ಮಾಲಕತ್ವದಲ್ಲಿ  ಸುಳ್ಯದ ದ್ವಾರಕ ಹೋಟೆಲ್ ಬಳಿ ಇರುವ ರಾಜಶ್ರೀ ಕಾಂಪ್ಲೆಕ್ಸ್ ನ ಮೊದಲನೇ ಮಹಡಿಯಲ್ಲಿ ಶ್ರೀ ಮಂಗಳಾ ಮೋಟಾರ್ ಡ್ರೈವಿಂಗ್ ಸ್ಕೂಲ್ ಸೆ.13 ರಂದು ಶುಭಾರಂಭಗೊಂಡಿದೆ. ಸಂಸ್ಥೆಯನ್ನು ಇಂಡಿಯನ್ ಆರ್ಮಿಯ ಪೂರ್ಣೇಶ್ವರ ಆರ್ ಎಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ  ಅರಂತೋಡು- ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಜಿ.ಪಂ.ಮಾಜಿ ಸದಸ್ಯ ಸತೀಶ್‍ ನಾಯ್ಕ, ಎಸ್‍.ಪಿ.ಲೋಕನಾಥ್‍, ಸಾತ್ವಿಕ್‍ರ ತಂದೆ ಲೋಕೇಶ್ವರ, ತಾಯಿ ಮನೋರಮ,  ಕಾಂಪ್ಲೆಕ್ಸ್ ಮಾಲಕ ಕೃಷ್ಣ ರಾವ್ ಹಾಗೂ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.