ಸೆ. 23: ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರಸಾದ ಭೋಜನಾಲಯ ಉದ್ಘಾಟನೆ

Advt_Headding_Middle
Advt_Headding_Middle

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ಬೆಳ್ಳಾರೆ ಇದರ ನವೀಕೃತಗೊಂಡ ಪ್ರಸಾದ ಭೋಜನಾಲಯ ಸೆ. 23ರಂದು ಬೆಳಿಗ್ಗೆ 1೦.೦೦ ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 12.೦೦ರಿಂದ ಉಭಯ ದೇವರಿಗೆ ಮಹಾಪೂಜೆ ಬಳಿಕ ಅನಂತ ಚತುರ್ದಶಿ ಬಾಬ್ತು ವಿಶೇಷ ಪೂಜೆ ನಡೆದು ಮಧ್ಯಾಹ್ನ 1.3೦ರಿಂದ ಭೂರಿಭೋಜನ ನಡೆಯಲಿದೆ. ಭೋಜನಾಲಯದ ಸುಂದರೀಕರಣಕ್ಕೆ ಸಹಾಯಧನ ಕಳುಹಿಸುವವರು ಬೆಳ್ಳಾರೆ ವಿಜಯಾ ಬ್ಯಾಂಕ್‌ನ ಖಾತೆ 102601010000477   (IಈSಅ: ಗಿIಎಃ೦೦೦೧೦೨೬)ಕ್ಕೆ ಕಳುಹಿಸಿ ಮೊಬೈಲ್ ಸಂಖ್ಯೆ ೯೭೪೦೨೬೧೯೩೩ ಗೆ ತಿಳಿಸಬೇಕಾಗಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.