47ನೇ ವರ್ಷದ ಶಾರದಾಂಬಾ ಉತ್ಸವ – ಸುಳ್ಯ ದಸರಾ 2018ರ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle


ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ಅ.14 ರಿಂದ 22 ರ ವರೆಗೆ ನಡೆಯಲಿರುವ 47 ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ 2018 ಇದರ ಆಮಂತ್ರಣ ಪತ್ರಿಕೆಯನ್ನು ಸೆ.13 ರಂದು ಬಿಡುಗಡೆ ಮಾಡಲಾಯಿತು.

ದಸರಾ ಉತ್ಸವ ಸಮಿತಿ ಪ್ರಧಾನ ಸಂಯೋಜಕರಾದ ನ.ಸೀತಾರಾಮರವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶಾರದಾಂಬಾ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾಯಣ ಕೇಕಡ್ಕ, ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಸಂಚಾಲಕ ಕೆ.ಗೋಕುಲ್ ದಾಸ್, ನಿರ್ದೇಶಕರಾದ ಯಂ.ಕೆ.ಸತೀಶ್, ಸಾ.ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜು ಪಂಡಿತ್, ಪ್ರಧಾನ ಕಾರ್ಯದರ್ಶಿ ಚಿದಾನಂದ ವಿದ್ಯಾನಗರ, ಕೋಶಾಧಿಕಾರಿ ರವಿಚಂದ್ರ ಕೊಡಿಯಾಲಬೈಲು, ಕಾರ್ಯದರ್ಶಿ ರಾಜೇಶ್ ಕುರುಂಜಿಗುಡ್ಡೆ, ಉಪಾಧ್ಯಕ್ಷ ಉದಯ ಕುಮಾರ, ನಿರ್ದೇಶಕ ನಾರಾಯಣ, ಕೆ.ಎಸ್.ರಮೇಶ್ ಶೆಟ್ಟಿ ಬೂಡು, ಅಜಿತ್, ಗುರುವಿಕ್ರಂ, ದೀಪಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.