ಕೊಂಕಣಿ ಕಂಠಪಾಠದಲ್ಲಿ ಸ್ವಿನಿಕಾ ವಿಯೊಲ್ಲಾ ಕ್ರಾಸ್ತಾಗೆ ಕಂಚು

Advt_Headding_Middle
Advt_Headding_Middle

ಸೆ. 12 ರಂದು ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ನಡೆದ ಕಿರಿಯರ ವಿಭಾಗದ ಕೊಂಕಣಿ ಕಂಠಪಾಠ ಸ್ಪರ್ದೆಯಲ್ಲಿ ಸ್ವಿನಿಕಾ ವಿಯೊಲ್ಲಾ ಕ್ರಾಸ್ತಾ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿಕೊಂಡಿರುತ್ತಾಳೆ.

 


ಈಕೆ ಸವೇರಪುರ ಆಂಗ್ಲಮಾಧ್ಯಮ ಶಾಲಾ ೪ನೇ ತರಗತಿಯ ವಿಧ್ಯಾರ್ಥಿನಿಯಾಗಿರುವ ಇವರು ಕಲ್ಲುಗುಂಡಿಯ ಟಿ.ವಿ. ಟೆಕ್ನಿಷಿಯನ್ ಸಂತೋಷ್ ಕ್ರಾಸ್ತಾ ಹಾಗೂ ಶಿಕ್ಷಕಿ ವನಿತ ವೇಗಸ್ ದಂಪತಿಗಳ ಪುತ್ರಿಯಾಗಿರುತ್ತಾಳೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.