Breaking News

ಸುಬ್ರಹ್ಮಣ್ಯ : ಶ್ರೀ ಗಂಧದ ಮರ ಕಳ್ಳತನ

Advt_Headding_Middle
Advt_Headding_Middle

‌ ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಸುಪರ್ದಿಯಲ್ಲಿರುವ ವನದುರ್ಗಾ ದೇವಿ ದೇವಸ್ಥಾನದ ಬಳಿ ಇದ್ದ ಮೂರು ಶ್ರೀ ಗಂಧದ ಮರಗಳನ್ನು ಕಳ್ಳತನ ಮಾಡಿರುವ ಘಟನೆ ಸೆ.13 ರಂದು ಬೆಳಕಿಗೆ ಬಂದಿದೆ.

ಸೆ.12 ರ ರಾತ್ರಿ ಮರಗಳನ್ನು ಬುಡ ಸಮೇತ ಕಡಿಯಲಾಗಿದೆ ಎಂದು ಅಂದಾಜಿಸಲಾಗಿದ್ದು, ಗೆಲ್ಲುಗಳನ್ನು ಬಿಟ್ಟು ಬಾಕಿ ಉಳಿದಿರುವ ರೆಂಬೆಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಮರಗಳಿಗೆ ಅಂದಾಜು 15 ವರ್ಷ ವಾಗಿರಬಹುದು ಎಂದು ಅಂದಾಜಿಸಲಾದ್ದು ಈ ಬಗ್ಗೆ ಸುಬ್ರಹ್ಮಣ್ಯ ಅರಣ್ಯ ಇಲಾಖೆಯಲ್ಲಿ ಮಠದವರು ದೂರನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.