ಇಂದು (ಸೆ.15) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಸೆ.15

*ಸುದ್ದಿ ಸೌಹಾರ್ದ ಸಹಕಾರಿ (ನಿ.) ಪುತ್ತೂರು ಇದರ ವಾರ್ಷಿಕ ಮಹಾಸಭೆ ಅಪರಾಹ್ನ 3.00ರಿಂದ ಪುತ್ತೂರಿನ ರೋಟರಿ ಮನೀಶಾ ಹಾಲ್‌ನಲ್ಲಿ.

*ನಿಂತಿಕಲ್ಲು ಬಿ.ಕೆ. ಕಾಂಪ್ಲೆಕ್ಸ್‌ನಲ್ಲಿ ಶ್ರೀ ಭಗವತಿ ಟ್ರೇಡರ್‍ಸ್ ತೆಂಗಿನಕಾಯಿ ಖರೀದಿ ಕೇಂದ್ರ ಶುಭಾರಂಭ.

*ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂ.9.30ರಿಂದ ಸಾಮೂಹಿಕ ಶನಿಪೂಜೆ.

*ಪಂಬೆತ್ತಾಡಿ ಪ್ರಾ.ಕೃ.ಪ.ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಪೂ.10.00ರಿಂದ ಸಂಘದ ವಠಾರದಲ್ಲಿ.

*ಕಳಂಜ ಬಾಳಿಲ ಪ್ರಾ.ಕೃ.ಪ.ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಪೂ.10.30ರಿಂದ ಕೋಟೆಮುಂಡುಗಾರಿನಲ್ಲಿರುವ ಸಂಘದ ಪ್ರಧಾನ ಕಛೇರಿ ಸಭಾಭವನದಲ್ಲಿ.

*ಮಂಡೆಕೋಲು ಪ್ರಾ.ಕೃ.ಪ.ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಪೂ.10.30ರಿಂದ ಸಂಘದ ವಠಾರದಲ್ಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.