ರೋಟರ್‍ಯಾಕ್ಟ್ ವಲಯಾಧ್ಯಕ್ಷರಾಗಿ ರೊ.ಸುರೇಶ್ ಕಾಮತ್

Advt_Headding_Middle
Advt_Headding_Middle

 

ರೋಟರಿ ಜಿಲ್ಲೆ 3181 ಇದರ 2018-19  ಇದರ ರೋಟರಾಕ್ಟ್ ವಲಯಾಧ್ಯಕ್ಷರಾಗಿ ರೋ.ಬಿ.ಸುರೇಶ್ ಕಾಮತ್ ಜಯನಗರ ಆಯ್ಕೆಯಾಗಿದ್ದಾರೆ.
  ದ.ಕ. ಜಿಲ್ಲೆಯ 18 ರೋಟರ್‍ಯಾಕ್ಟ್ ಕ್ಲಬ್‌ಗಳು ಇದರ ವ್ಯಾಪ್ತಿಯಲ್ಲಿ  ಒಳಗೊಂಡಿರುತ್ತದೆ. ರೋಟರಾಕ್ಟ್  ಕ್ಲಬ್ ಸುಳ್ಯ  ಇದರ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ  ಹಲವಾರು  ಪ್ರಶಸ್ತಿಗಳನ್ನು  ಪಡೆದು 4 ಬಾರಿ ಜಿಲ್ಲಾ ಸಮಿತಿಗೆ ಆಯ್ಕೆಯಾಗಿರುವ ಇವರು ಹಳೆ ವಿದ್ಯಾರ್ಥಿ ಸಂಘ  ಜಯನಗರ ಶಾಲೆ  ಇದರ ಸ್ಥಾಪಕ  ಅಧ್ಯಕ್ಷರಾಗಿ,  ಗಜಾನನ  ಭಜನಾ ಮಂದಿರ ಜಯನಗರ  ಇದರ ಸ್ಥಾಪಕ ಕಾರ್‍ಯದರ್ಶಿಯಾಗಿ, ವಿಕ್ರಮ ಯುವಕ ಮಂಡಲ ಜಯನಗರದ ಅಧ್ಯಕ್ಷರಾಗಿ,  ಕಾರ್ಯದರ್ಶಿಯಾಗಿ, ಅಂಗನವಾಡಿ ಶಾಲೆ ಜಯನಗರ ಇದರ ಸಲಹಾ ಸಮಿತಿ ನಿರ್ದೆಶಕರಾಗಿ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕರಾಗಿ, ಬಾಲವಲಿಕಾರ್ ಸಾರಸ್ವತ ಸಮಾಜ ಸುಳ್ಯದ ಜತೆ ಕಾರ್ಯದರ್ಶಿಯಾಗಿ, ಪ್ರಸ್ತುತ ದ.ಕ.ಜಿಲ್ಲಾ  ಯುವ ಜನ ಒಕ್ಕೂಟ ಮಂಗಳೂರು ಇದರ ಉಪಾಧ್ಯಕ್ಷರಾಗಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.