Breaking News

ಎಸ್.ಕೆ.ಎಸ್.ಎಸ್.ಎಫ್. ತಂಡಕ್ಕೆ ತಿರೂರಿನಲ್ಲಿ ರಕ್ಷಣಾ ತಂಡಕ್ಕೆ ಸನ್ಮಾನ

Advt_Headding_Middle
Advt_Headding_Middle


ಕೇರಳ ರಾಜ್ಯ ದ ತ್ರಿಶೂರ್ ಜಿಲ್ಲೆಯ ತಿರೂರುನಲ್ಲಿ ನಡೆದ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಗ್ರ್ಯಾಂಡ್ ಸಲ್ಯೂಟ್ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಸುಳ್ಯ ವಲಯ ವಿಖಾಯ ತಂಡಕ್ಕೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಪಾಣಕ್ಕಾಡ್ ಸೈಯದ್, ಬಶೀರ್ ಅಲಿ ಶಿಹಾಬ್ ತಂಙಳ್, ಸೈಯದ್ ಮುನವ್ವರಾಲಿ ಶಿಹಾಬ್ ತಂಙಳ್, ಸೈಯದ್ ಮುಕ್ತಾರಲಿ ಶಿಹಾಬ್ ತಂಙಳ್, ಫ್ರೊ.ಅಲಿಕುಟ್ಟಿ ಮುಸ್ಲಿಯಾರ್, ಅಂಬಲಕಡವು ಉಸ್ತಾದ್ ,ಸತ್ತಾರ್ ಫೈಝಿ ಪಂದಲೂರು, ಅನೀಸ್ ಕೌಸರಿ, ಬಶೀರ್ ಬಂಟ್ವಾಳ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರಕ್ಷಣಾ ತಂಡದಲ್ಲಿದ್ದ ದ.ಕ. ಜಿಲ್ಲಾ ಉಪಾಧ್ಯಕ್ಷ ತಾಜುದ್ದೀನ್ ಟರ್ಲಿ, ಅನ್ವರ್ ಅರಂತೋಡು , ಕಾದರ್ ಕಲ್ಲುಗುಂಡಿ, ತಾಜುದ್ದೀನ್ ಅರಂತೋಡು ,ಕಾದರ್ ಮೊಟ್ಟಂಗಾರ್, ಅಮೀರ್ ಗೂನಡ್ಕ ಇವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.