ಅಂಜನಾದ್ರಿಯಲ್ಲಿ ವಿಶೇಷ ಅಲಂಕಾರ

Advt_Headding_Middle
Advt_Headding_Middle


ಅಡ್ಕಾರು ಶ್ರೀ ಪ್ರಸನ್ನಾಂಜನೇಯ ಹಾಗೂ ಗುಳಿಗರಾಜ ಕ್ಷೇತ್ರ, ಅಂಜನಾದ್ರಿ, ಅಡ್ಕಾರು ಇಲ್ಲಿ ಸಿಂಹ ಮಾಸದ ಆಚರಣೆಯ ನಿಮಿತ್ತ ಶ್ರೀ ದೇವರಿಗೆ ಬ್ರಹ್ಮಶ್ರೀ ವೇ| ಮೂ| ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಪುಷ್ಪಾಲಂಕಾರ ಸಹಿತ ಮಹಾಪೂಜೆ ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.