Breaking News

ಸೆ.20 ರಂದು ಗುತ್ತಿಗಾರು ಸೊಸೈಟಿಯ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle


ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಇದರ ವಾರ್ಷಿಕ ಮಹಾಸಭೆಯು ಸೆ.20 ರಂದು ಪೂ.10-30 ಕ್ಕೆ ಸಂಘದ ಅಧ್ಯಕ್ಷರಾದ  ಮುಳಿಯ ಕೇಶವ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಸಂದರ್ಭ ಸಂಘದ ನಿವೃತ ಸಿಬ್ಬಂದಿಗಳಾದ ವಸಂತ ಎಂ ಮತ್ತು ಪಿ.ಶಿವರಾಮ ಗೌಡರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.