Breaking News

ಇಂದು (ಸೆ.20) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಸೆ.20

*ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ ಪೂ.10.30ರಿಂದ ಸಂಘದ ಸಭಾಭವನದಲ್ಲಿ.

*ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ ಪೂ.10.30ರಿಂದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ.

*ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಮರ ಸಹಕಾರ ಸಭಾಭವನ ಉದ್ಘಾಟನೆ ಪೂ.9.30ರಿಂದ

*ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಮಹಾಸಭೆ ಪೂ.10.30ರಿಂದ ಸಂಘದ ವಠಾರದಲ್ಲಿ.

*ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇದರ ವಾರ್ಷಿಕ ಸಾಮಾನ್ಯ ಸಭೆ ಪೂ.10.30ರಿಂದ ಚೊಕ್ಕಾಡಿ ದೇಸೀ ಭವನದಲ್ಲಿ.

*ನಿಡ್ಡಾಜೆ ಮೇದಪ್ಪ ಗೌಡರ ವೈಕುಂಠ ಸಮಾರಾಧನೆ ಪುಣ್ಚತ್ತಾರು ಶ್ರೀಹರಿ ಸಭಾಭವನದಲ್ಲಿ.

*ಜಾಲ್ಸೂರು ಗ್ರಾಮ ಪಂಚಾಯತ್ ಜಮಾಬಂಧಿ ಪೂ.10.30ರಿಂದ ಗ್ರಾ.ಪಂ. ಸಭಾಭವನದಲ್ಲಿ.

*ಹರಿಹರಪಲ್ಲತಡ್ಕ ಗ್ರಾಮ ಸಭೆ ಪೂ.11.00ರಿಂದ ಹರಿಹರಪಲ್ಲತಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.