HomePage_Banner
HomePage_Banner
Breaking News

ತಾಜುದ್ದೀನ್ ಟರ್ಲಿಯವರಿಗೆ ಸೆಪ್ಟೆಂಬರ್ 23 ರಂದು ಬೆಂಗಳೂರಿನಲ್ಲಿ  ಸನ್ಮಾನ

ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಸಂಭವಿಸಿದ ಭೀಕರ ಜಲಪ್ರಳಯ ಮತ್ತು ಭೂಕುಸಿತದ ಸಂಧರ್ಭದಲ್ಲಿ, ಜೀವದ ಹಂಗು ತೊರೆದು ಹಲವಾರು ಜೀವಗಳನ್ನು ರಕ್ಷಿಸಲು ಯಶಸ್ವಿಯಾದ SKSSF ವಿಖಾಯ (ತುರ್ತು ರಕ್ಷಣಾ ತಂಡ )ಟೀಂನ ನಾಯಕ ಹಾಗೂ BFA ಸದಸ್ಯ,ತಾಜುದ್ದೀನ್ ಟರ್ಲಿ ಯವರಿಗೆ ಇದೇ 23 ರಂದು ಸನ್ಮಾನ ಕಾರ್ಯಕ್ರಮ ನಡೆಯಲಿದೆ, ಬೀಜದಕಟ್ಟೆ ಫೇನ್ಸ್ ಎಸೋಸಿಯೇಷನ್(ರಿ) ಬೆಂಗಳೂರು,ಇದರ ವತಿಯಿಂದ ಮದ್ಯಾಹ್ನ 1 ಗಂಟೆಗೆ ಬೆಂಗಳೂರಿನ ಸಿಟ್ರಿನ್ ಹೋಟೆಲ್ನಲ್ಲಿ ತನ್ನ ಸದಸ್ಯರಿಗಾಗಿ ನಡೆಯುವ ನಾಯಕತ್ವ ತರಬೇತಿ ಶಿಬಿರದಲ್ಲಿ ತಾಜುದ್ದೀನ್ ಟರ್ಲಿ ಯವರನ್ನು ಸನ್ಮಾನಿಸಲಿದೆ ಎಂದು BFA ಪ್ರಧಾನ ಕಾರ್ಯದರ್ಶಿ ಅಶ್ರಫ್ ಟರ್ಲಿ ತಿಳಿಸಿದ್ದಾರೆ. ಅದೇ ದಿನ ರಾತ್ರಿ 8 ಗಂಟೆಗೆ SKSSF ಬೆಂಗಳೂರು ಜಿಲ್ಲೆಯ ವತಿಯಿಂದ MS ಪಾಳ್ಯದ SK ಕನ್ವೆಶನಲ್ ಹಾಲ್ನಲ್ಲಿ ನಡೆಯುವ ಆಧ್ಯಾತ್ಮಿಕ  ಮಜ್ಲಿಸುನ್ನೂರ್ ಮತ್ತು ನೂತನ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ SKSSF ಬೆಂಗಳೂರು ಜಿಲ್ಲೆಯ ವತಿಯಿಂದ ಸನ್ಮಾನಿಸಲಿದ್ದಾರೆಂದು, SKSSF ಬೆಂಗಳೂರು ಜಿಲ್ಲಾಧ್ಯಕ್ಷರಾದ ಅಸ್ಲಾಂ ಫೈಝಿ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.