ಪ್ರಗತಿ ವಿದ್ಯಾ ಸಂಸ್ಥೆ ಕಾಣಿಯೂರು ಬೆಳ್ಳಿಹಬ್ಬ ವರ್ಷಾಚರಣೆ ಸಮಿತಿ ರಚನೆ

Advt_Headding_Middle
Advt_Headding_Middle

ಪುತ್ತೂರು ತಾಲೂಕಿನ ಪ್ರಗತಿ ವಿದ್ಯಾ ವಿದ್ಯಾಸಂಸ್ಥೆ ಕಾಣಿಯೂರಿನಲ್ಲಿ 25ನೇ ವರ್ಷದ ಅಂಗವಾಗಿ ಡಿ. ೫ರಿಂದ ೯ರವರೆಗೆ ಬೆಳ್ಳಿ ಹಬ್ಬ ವರ್ಷಾಚರಣೆ ನಡೆಯುವ ಪ್ರಯುಕ್ತ ಇದರ ಬೆಳ್ಳಿಹಬ್ಬ ಸಮಿತಿ ರಚನೆಗೊಂಡಿರುತ್ತದೆ.

ಡಾ. ಉದಯಕುಮಾರ್ ಕಾಣಿಯೂರು

ರಮೇಶ್ ಬೆಟ್ಟ

ಸುಜಿತ್ ರೈ ಪಟ್ಟೆ

ಜನಾರ್ದನ ಆಚಾರ್ಯ ಕಾಣಿಯೂರು

ರಮಾನಂದ ಪಿ.ಯು.ಪೊಳೆಂಜ

ಉಮೇಶ್ ಎಂ.ಬಿ. ಪೆರುವಾಜೆ

ಶ್ರೀನಾಥ್ ರೈ ಬಾಳಿಲ

ಸೌಮ್ಯಲಕ್ಷ್ಮಿ ಭಟ್ ಕಾನಾವು

ಅನುಪಮಾ ಗಣೇಶ್ ರೈ

ಗೌರವಾಧ್ಯಕ್ಷರಾಗಿ ಡಾ. ಉದಯಕುಮಾರ್ ಕಾಣಿಯೂರು, ಅಧ್ಯಕ್ಷರಾಗಿ ರಮೇಶ್ ಬೆಟ್ಟ, ಪ್ರಧಾನ ಕಾರ್ಯದರ್ಶಿಯಾಗಿ ಸುಜಿತ್ ರೈ ಪಟ್ಟೆ, ಕೋಶಾಧಿಕಾರಿಯಾಗಿ ಜನಾರ್ದನ ಆಚಾರ್ಯ ಕಾಣಿಯೂರು, ಉಪಾಧ್ಯಕ್ಷರುಗಳಾಗಿ ರಮಾನಂದ ಪಿ.ಯು.ಪೊಳೆಂಜ, ಉಮೇಶ್ ಎಂ.ಬಿ. ಪೆರುವಾಜೆ, ಶ್ರೀನಾಥ್ ರೈ ಬಾಳಿಲ, ಸೌಮ್ಯಲಕ್ಷ್ಮಿ ಭಟ್ ಕಾನಾವು, ಜೊತೆ ಕಾರ್ಯದರ್ಶಿ ಅನುಪಮಾ ಗಣೇಶ್ ರೈ, ಬೆಳ್ಳಿಹಬ್ಬ ಮತ್ತು ಎಲ್ಲಾ ಸಮಿತಿಗಳ ಗೌರವ ಸಲಹೆಗಾರರಾಗಿ ಸಂಪತ್‌ಕುಮಾರ್ ಪಾಟಾಜೆ, ದಿವೀಶ್ ಗೌಡ ಮುರುಳ್ಯ, ಕೆ.ಭಾಸ್ಕರ ಗೌಡ ಕಳುವಾಜೆ, ಪ್ರಭಾಕರ ಆಳ್ವ ಬಜನಿ, ಅಬ್ದುಲ್ ಗಫೂರ್ ಕಲ್ಮಡ್ಕ, ಪ್ರಮೀಳಾ ಜನಾರ್ದನ ಕಾಣಿಯೂರು, ಸದಸ್ಯರುಗಳಾಗಿ ಉಮೇಶ್ ರೈ ಮರುವಂಜ, ಎಂ.ಕೆ.ಮಾಧವ ಗೌಡ, ಉದಯಕುಮಾರ್, ಧನಂಜಯ ಬಿ., ಕೃಷ್ಣ ಭಟ್, ಜಯರಾಮ ಶೆಟ್ಟಿ ಊರುಸಾಗು, ಉದಯಾನಂದ, ಸಂತೋಷ್ ಕುಮಾರ್ ಬೆಳಂದೂರು, ರಾಜಶೇಖರ ಕಾಣಿಯೂರು, ಕೇಶವ ನಾಯ್ಕ ಕಾಣಿಯೂರು, ಮಹಿಳಾ ಸದಸ್ಯರುಗಳಾಗಿ ಶಶಿಕಲಾ ಕೆ.ಭಟ್, ಪ್ರಮೀಳಾ, ಚಂಪಾ, ರತ್ನಾ ಕೆ., ಉಷಾ, ಪುಷ್ಪಲತಾ ರೈ ಬೆಳ್ಳಾರೆ, ರಜನಿ ಪಿ.ಎಲ್. ಬೆಳ್ಳಾರೆ, ನಳಿನಿ ಕಾಣಿಯೂರು, ಸುಕನ್ಯಾ ಕಾಣಿಯೂರು, ನಳಿನಿ ರೈ ಎಣ್ಮೂರು, ಸೌಮ್ಯ ರೈ ಮಾಳ, ರೇವತಿ, ಗೀತಾ ಪ್ರೇಮ್‌ಕುಮಾರ್ ಬೆಳ್ಳಾರೆ, ಚಂದ್ರಕಲಾ ಬೆಳ್ಳಾರೆ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.