Breaking News

ಬಿಪಿನ್ ಮನೆಯವರಿಗೆ ಯು ಚೆಂಬು ಒಕ್ಕೂಟದಿಂದ ಸಹಾಯದಿಂದ ಸಹಾಯಧನ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಜುಶ್ರೀ ಸ್ವಸಹಾಯ ಸಂಘದ ಸದಸ್ಯೆಯಾದ ಗೀತಾಂಜಲಿಯವರ ಮಗ ಬಿಪಿನ್ ಅನಾರೋಗ್ಯದಿಂದ ನಿಧನ ಹೊಂದಿದ್ದು, ಅವರ ಮನೆಯವರಿಗೆ ಸಾಂತ್ವನ ನಿಧಿಯಾಗಿ ಯು. ಚೆಂಬು ಒಕ್ಕೂಟ ಸರ್ವಸದಸ್ಯರುಗಳು ೧೬೮೦೦ ರೂಗಳನ್ನು ಸಂಗ್ರಹಿಸಿ ಗೀತಾಂಜಲಿಯವರಿಗೆ ಹಸ್ತಾಂತರ ಮಾಡಲಾಯಿತು.

ಹಸ್ತಾಂತರ ಸಮಯದಲ್ಲಿ ಯೋಜನೆಯ ಸದಸ್ಯ, ಗ್ರಾ.ಪಂ ಸದಸ್ಯ ಶ್ರೀನಿವಾಸ ನಿಡಿಂಜಿ, ಒಕ್ಕೂಟದ ಅಧ್ಯಕ್ಷರಾದ ಮನೋಜ್ ಕೆದಂಬಾಡಿ, ಉಪಾಧ್ಯಕ್ಷ ಬೋಜಪ್ಪ ಗುಂಡಿಮಜಲು, ಕಾರ್ಯದರ್ಶಿ ವೆಂಕmರಮಣ ಚೌಟಾಜೆ, ಸಿಸಿ ಸಹಾಯಕರಾದ ಕೃಷ್ಣವೇಣಿ ಮತ್ತು ಸೇವಾ ಪ್ರತಿನಿಧಿ ಆರತಿಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.