ಅ. 1 ಸುಳ್ಯದಲ್ಲಿ ಮುಅಲ್ಲಿಂ ಜಿಲ್ಲಾ ಸಮಾವೇಶ

Advt_Headding_Middle
Advt_Headding_Middle

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ SJM ದ ಕ ಜಿಲ್ಲೆ (ಪುತ್ತೂರು ವಿಭಾಗ ) ಜಿಲ್ಲಾ ಮುಅಲ್ಲಿಂ ಪ್ರತಿನಿಧಿ ಸಮಾವೇಶ 2018 ಅಕ್ಟೋಬರ್ 01 ಸೋಮವಾರ ನೂರುಲ್ ಉಲಮಾ ವೇದಿಕೆ ಎಂ ಐ ಮದ್ರಸ ಸಭಾಂಗಣ ಗಾಂಧಿನಗರ ಸುಳ್ಯ ದಲ್ಲಿ ನಡೆಯಲಿದೆ
ಬೆಳಿಗ್ಗೆ 8 ಕ್ಕೆ ಧ್ವಜಾರೋಹಣ 8.30 ಕ್ಕೆ ಜಿಲ್ಲಾ ವಾರ್ಷಿಕ ಕೌನ್ಸಿಲ್ 10 ಕ್ಕೆ ರಿಜಿಸ್ಟ್ರೇಷನ್ 10.30 ಕ್ಕೆ ಸುಲೈಮಾನ್ ಸಖಾಫಿ ಕುಞಕುಳಂ , ಪ್ರಬೋದಕನಾದ ಮುಅಲ್ಲಿಂ ಎಂಬ ವಿಷಯದ ಕುರಿತು ತರಬೇತಿ ನಿಡಲಿದ್ದಾರೆ ಅಪರಾಹ್ನ 1.30 ಕ್ಕೆ ಡಾ / ಅಬ್ದುಸ್ಸಲಾಂ ಸಖಾಫಿ ಓಮಶೇರಿ , ಬಾಲವಕಾಶ ನಿಯಮಗಳು ಎಂಬ ವಿಷಯದ ಕುರಿತು ತರಬೇತಿ ನಿಡಲಿದ್ದಾರೆ .

ಸಂಜೆ 4 ಕ್ಕೆ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯಿದ್ ಅಲಿ ಬಾಫಖಿ ತಂಗಳ್ ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಗಳ್, ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು SJM ಸುಳ್ಯ ರೇಂಜ್ ಸ್ವಾಗತ ಸಮಿತಿ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.