ಚೊಕ್ಕಾಡಿ ಬೆಳ್ಳಾರೆ ಸರಕಾರಿ ಬಸ್ ಹೊಸ ರೂಟ್ ಆರಂಭ

Advt_Headding_Middle
Advt_Headding_Middle


ಸುಳ್ಯ , ಕುಕ್ಕುಜಡ್ಕ, ಚೊಕ್ಕಾಡಿ, ಬೆಳ್ಳಾರೆ ಮಾರ್ಗವಾಗಿ ಸರಕಾರಿ ಬಸ್ ಹೊಸ ರೂಟ್ ಆರಂಭವಾಗಿದೆ. ಸುಳ್ಯದಿಂದ ಬೆಳಗ್ಗೆ 9 ಗಂಟೆಗೆ ಮತ್ತು 11 ಗಂಟೆಗೆ ಬಸ್ ಹೊರಟು ಚೊಕ್ಕಾಡಿ ಮಾರ್ಗವಾಗಿ ಚಲಿಸಿ ಬೆಳ್ಳಾರೆಗೆ ತೆರಳಿ ಮರಳಿ ಅದೇ ರೂಟ್ ನಲ್ಲಿ ಬಸ್ ಗಳು ವಾಪಾಸು ಸುಳ್ಯಕ್ಕೆ ಬರಲಿದ್ದು ಈಗಾಗಲೇ ಬಸ್ ಸಂಚಾರ ಆರಂಭವಾಗಿದೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.