ಕೊಯನಾಡು : ಶ್ರೀ ಭಗವಾನ್ ಸಂಘದ ಸದಸ್ಯರಿಂದ ಬಾವಿಯ ದುರಸ್ತಿ ಕಾರ್ಯ

Advt_Headding_Middle
Advt_Headding_Middle

ಕೊಡಗಿನ ಪ್ರಾಕೃತಿಕ ವಿಕೋಪದಿಂದಾಗಿ ಸಂಪಾಜೆ ಗ್ರಾಮದ ಕೊಯನಾಡಿನ ನೆರೆಸಂತ್ರಸ್ತ ಅಂಗವಿಕಲೆ,  ಶ್ರೀಮತಿ ಆಯೇಷಾರವರ ಬಾವಿ ಸಂಪೂರ್ಣವಾಗಿ ಕೆಸರು, ಮರಳಿನಿಂದ ಮುಚ್ಚಿ ಹೋಗಿದ್ದು, ಅದನ್ನು ಸೆ. ೨೩ರಂದು ಶ್ರೀ ಭಗವಾನ್ ಸಂಘದ ಸ್ವಯಂ ಸೇವಕ ಯನ್.ಸಿ. ಅನಂತ್‌ರವರ ನಾಯಕತ್ವದಲ್ಲಿ ಆ ಬಾವಿಯನ್ನು ಮರುನಿರ್ಮಾಣ ಮಾಡಿ, ಶುದ್ದೀಕರಣ ಮಾಡಿ ಬಡ ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಟ್ಟಿರುತ್ತಾರೆ. ಸ್ಥಳೀಯ ಮಾಜಿ ಜಿ.ಪಂ.ಸದಸ್ಯರಾದ ಎಸ್.ಎಂ ಮೊಯ್ದೀನ್ ಕುಂಞರವರು ಸಹಕಾರ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.