Breaking News

ದೇವಚಳ್ಳ ವಾಲಿಬಾಲ್ ಪಂದ್ಯಾಟ : ಸಾಯಿ ಮಧುರಾ ಗುತ್ತಿಗಾರು ಪ್ರಥಮ

Advt_Headding_Middle
Advt_Headding_Middle

ಶ್ರೀ ವಿಷ್ಣು ಯುವಕ ಮಂಡಲ ಮಾವಿನಕಟ್ಟೆ ಇವರ ಆಶ್ರಯದಲ್ಲಿ ಸೆ.23  ರಂದು ದೇವಚಳ್ಳ ಗ್ರಾ.ಪಂ ವಠಾರದಲ್ಲಿ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು. ಪ್ರಥಮ ಸ್ಥಾನವನ್ನು ಸಾಯಿ ಮಧುರಾ ಗುತ್ತಿಗಾರು ಪಡೆದರೆ, ವಿನಾಯಕ ಬೆತ್ತೋಡಿ, ಶ್ರೀ ವಿಷ್ಣು ಮಾವಿನಕಟ್ಟೆ,, ವಿವೇಕಾನಂದ ಅಡ್ಕಾರ್ ಇನ್ನುಳಿದ ಸ್ಥಾನ ಪಡೆಯಿತು.

ಪಂದ್ಯಾಟವನ್ನು ದೇವಚಳ್ಳ ಗ್ರಾ.ಪಂ ಅಧ್ಯಕ್ಷ ದಿವಾಕರ ಮುಂಡೋಡಿ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ರಾಧಾಕೃಷ್ಣ ಮಾವಿನಕಟ್ಟೆ, ಬಾಬು ಮಾಸ್ತರ್ ಅಚ್ರಪ್ಪಾಡಿ, ವೆಂಕಪ್ಪ ಗೌಡ ಪಾರೆಪ್ಪಾಡಿ, ಜೆಟಿಒ ವಿಶ್ವನಾಥ, ಗ್ರಾ.ಪಂ ಸದಸ್ಯರುಗಳಾದ ಶಿವಪ್ರಕಾಶ್ ಅಡ್ಡನಪಾರೆ, ಪುಷ್ಪರಾಜ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.