Breaking News

ಪ್ರಗತಿ ವಿದ್ಯಾಸಂಸ್ಥೆಯ ಬೆಳ್ಳಿಹಬ್ಬ – ಉಪಸಮಿತಿ ರಚನೆ

Advt_Headding_Middle
Advt_Headding_Middle

ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇದರ ಬೆಳ್ಳಿಹಬ್ಬದ ಪ್ರಯುಕ್ತ ೧೨ ಉಪ ಸಮಿತಿಗಳನ್ನು ರಚಿಸಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಪ್ರತಿ ಸಮಿತಿಗೆ ಮೇಲ್ವಿಚಾರಕರು, ಇಬ್ಬರು ಶಿಕ್ಷರು ಮತ್ತು ಪ್ರತಿ ಸಮಿತಿಗಳಿಗೆ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಸಂಚಾಲಕರುಗಳನ್ನು ಆಯ್ಕೆ ಮಾಡಲಾಯಿತು.
ಸ್ವಾಗತ ಸಮಿತಿ ಸಂಚಾಲಕರಾಗಿ ರಾಜ್‌ದೀಪ್ ಜೈನ್, ಶುಭಾ ಆರ್, ಆರ್ಥಿಕ ಸಮಿತಿ ಸಂಚಾಲಕರಾಗಿ ಸುಧೀರ್ ಕುಮಾರ್ ಶೆಟ್ಟಿ ಎಣ್ಮೂರು, ವಿದ್ಯಾಸೂರ್ಯನಾರಾಯಣ ಭಟ್, ವ್ಯವಸ್ಥಾಪನ ಸಮಿತಿ ಸಂಚಾಲಕರಾಗಿ ಧರ್ಮಪಾಲ ನಡ್ಕ ಕಲ್ಮಡ್ಕ, ಭಾಗ್ಯಲಕ್ಷ್ಮಿ ಅರ್ನಾಡಿ , ಮೆರವಣಿಗೆ ಸಂಚಾಲಕರಾಗಿ ಜರ್ನಾಧನ ಆಚಾರ್ಯ ಕಾಣಿಯೂರು, ಉಮೇಶ್ವರಿ ಅಗಳಿ, ಕಾರ್ಯಲಯ ಸಂಚಾಲರಾಗಿ ಸತ್ಯಪ್ರಸಾದ್ ಪೆರುವಾಜೆ, ರೇಖಾ ರಾಧಕೃಷ್ಣ ಓಣಿಯಡ್ಕ , ಕ್ರೀಡಾ ಸಮಿತಿ ಸಂಚಾಲಕರಾಗಿ ದನಂಜಯ ಕೇನಾಜೆ, ಶಶಿಕಲಾ ವೈ ಶೆಟ್ಟಿ ಬೆಳ್ಳಾರೆ, ನಗರ ಸಂಚಾಲಕರಾಗಿ ಪ್ರಶಾಂತ್ ಕಳುವಾಜೆ, ಮಮತ ಕಾಣಿಯೂರು , ಶಾಲಾ ಅಲಂಕಾರ ಸಮಿತಿ ಸಂಚಾಲಕರಾಗಿ ರವೀಂದ್ರವ ರೈ ಬಾಳಿಲ, ಶಶಿಕಲಾ ಜಯರಾಮ ರೈ, ಸನ್ಮಾನ ಸಮಿತಿ ಸಂಚಾಲಕರಾಗಿ ಮುರಳಿಕೃಷ್ಣ ಮುರುಳ್ಯ , ಪವಿತ್ರ ರಮೇಶ್ ಕಲ್ಮಡ್ಕ, ಜಾಹಿರಾತು ಸಂಗ್ರಹಣಾ ಸಮಿತಿ ಸಂಚಾಲಕರಾಗಿ ಗಣೇಶ್ ಉದನಡ್ಕ, ಮಮತಾ ವಸಂತ ಕುಮಾರ್, ಪ್ರಚಾರ ಮತ್ತು ಮಾಧ್ಯಮ ಸಮಿತಿ ಸಂಚಾಲಕರಾಗಿ ನಾರಾಯಣ ಐವತೊಕ್ಲು, ಪೂರ್ಣಿಮಾ ಕಲ್ಮಡ್ಕ, ವೈದ್ಯಕೀಯ ಸಮಿತಿ ಸಂಚಾಲಕರಾಗಿ ಅನಂತಕೃಷ್ಣ ಭಟ್ ಕರಿಕ್ಕಳ, ಮೋಹಿನಿ ಕಾಣಿಯೂರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಬೆಳ್ಳಿಹಬ್ಬ ಸಮಿತಿ, ಆಡಳಿತ ಮಂಡಳಿ, ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ ರಕ್ಷಕ ಸಂಘ, ಮುಖ್ಯ ಗುರುಗಳು, ಶಿಕ್ಷಕ-ಶಿಕ್ಷಕರೇತರ ವೃಂದ, ಶಾಲಾ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.