ಬೆಳ್ಳಾರೆ ರೋಟರಿ ಸಮುದಾಯ ದಳ ಪದಸ್ವೀಕಾರ ಕಾರ್ಯಕ್ರಮ

Advt_Headding_Middle
Advt_Headding_Middle

ರೋಟರಿ ಸಮುದಾಯ ದಳದ ಪದಾಧಿಕಾರಿಗಳ ಪದಸ್ವೀಕಾರ ಕಾರ್ಯಕ್ರಮವು ಸೆ.೨೧ ರಂದು ಬೆಳ್ಳಾರೆ ನಮ್ರತಾ ಕಲಾಮಂದಿರದಲ್ಲಿ ನಡೆಯಿತು.
ಅಧ್ಯಕ್ಷೆ ಲೀಲಾವತಿ ಮಂಡೇಪು ಅವರಿಗೆ ಆರ್ .ಐ.ಡಿಸ್ಟ್ರಿಕ್ಟ್ ೩೧೮೧ ರ ರೋಟರಿ ಸಮುದಾಯ ದಳದ ಉಪಸಭಾಪತಿ ಯಶವಂತ ಪಟವರ್ಧನ್ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷ ವಸಂತ ಬೋರ್ಕರ್, ನಿರ್ಗಮನ ಕಾರ್ಯದರ್ಶಿ ಗುಣವತಿ ಜಿ.ಶೆಟ್ಟಿ, ಸುಬ್ರಹ್ಮಣ್ಯ ಜೋಶಿ, ರೋಟರಿ ಬೆಳ್ಳಾರೆ ಟೌನ್‌ನ ಅಧ್ಯಕ್ಷ ಎ.ಕೆ. ಮಣಿಯಾಣಿ,ಎನ್.ಎಸ್.ವೆಂಕಪ್ಪ ಗೌಡ, ಕಾರ್ಯದರ್ಶಿ ಮೋಹಿನಿ ಮಂಡೇಪು, ಶ್ಯಾಮಸುಂದರ ರೈ, ರವೀಂದ್ರ ಗೌಡ ಎಂ, ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸುಲೋಚನಾರವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.