Breaking News

ಬಾಳುಗೋಡು ಒಕ್ಕೂಟದ ಮಾನಡ್ಕದಲ್ಲಿ ನೂತನ ಪ್ರಗತಿಬಂಧು ಉದ್ಘಾಟನಾ ಕಾರ್ಯಕ್ರಮ

Advt_Headding_Middle
Advt_Headding_Middle

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಬಾಳುಗೋಡು ಒಕ್ಕೂಟದ ಮಾನಡ್ಕದಲ್ಲಿ ನೂತನ ಪ್ರಗತಿಬಂಧು ಉದ್ಘಾಟನಾ ಕಾರ್ಯಕ್ರಮವು ಸೆ.23 ರಂದು ನಡೆಯಿತು. ಉದ್ಘಾಟನೆಯನ್ನು ದಿನೇಶ್ ಮಾನಡ್ಕರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಆಂತರಿಕ ಲೆಕ್ಕಪರಿಶೋಧಕ ಶ್ರೀಮತಿ ಉಷಾಲತಾ, ವಲಯ ಮೇಲ್ವಿಚಾರಕ ಶ್ರೀನಿವಾಸ್ ,ಆನಂದ ಉಪ್ಪುಕಳ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಶ್ರೀಮತಿ ನಾಗವೇಣಿ ಬಾಳುಗೋಡು ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.