ಪಂಜ : ಶ್ರೀ ಶಾರದೋತ್ಸವ ಸಮಿತಿ 2018

Advt_Headding_Middle
Advt_Headding_Middle

 

ಶ್ರೀಶಾರದಾಂಬಾ ಭಜನಾ ಮಂಡಳಿ ಪಂಜ,ಶ್ರೀ ಶಾರದೋತ್ಸವ ಸಮಿತಿ ಪಂಜ ಇದರ ಆಶ್ರಯದಲ್ಲಿ ಜರುಗುವ ಶ್ರೀ ಶಾರದೋತ್ಸವ ೨೦೧೮ ಇದರ ಉತ್ಸವ ಸಮಿತಿ ರಚನೆಯು ಶ್ರೀಶಾರದಾಂಬಾ ಸಭಾಭವನದಲ್ಲಿ ಜರುಗಿತು.

ಅಧ್ಯಕ್ಷರಾಗಿ ನೇಮಿರಾಜ ಪಲ್ಲೋಡಿ, ಗೌರವಾಧ್ಯಕ್ಷರಾಗಿ ಜಾಕೆ ಮಾಧವ ಗೌಡ, ಉಪಾಧ್ಯಕ್ಷರಾಗಿ ಕೃಷ್ಣ ವೈಲಾಯ, ಕಾರ್ಯದರ್ಶಿಯಾಗಿ ಜಯರಾಮ ಕಲ್ಲಾಜೆ, ಜತೆ ಕಾರ್ಯದರ್ಶಿಯಾಗಿ ನಾಗಮಣಿ ಕೆದಿಲ, ಕೋಶಾಧ್ಯಕ್ಷರಾಗಿ ಪ್ರಕಾಶ್ ಜಾಕೆ ಆಯ್ಕೆ ಗೊಂಡರು.ಉತ್ಸವಕ್ಕೆ ಉಪಸಮಿತಿಗಳನ್ನು ರಚಿಸಿ ಸಂಚಾಲಕರು,ಸದಸ್ಯರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.