Breaking News

ಕ್ರೀಡಾಕೂಟದಲ್ಲಿ ಎಲಿಮಲೆ ಜ್ಞಾನದೀಪ ತಂಡಕ್ಕೆ ಪ್ರಶಸ್ತಿ

Advt_Headding_Middle
Advt_Headding_Middle


ಗುತ್ತಿಗಾರು ಸ.ಪ.ಪೂ. ಕಾಲೇಜಿನಲ್ಲಿ ಸೆ. 26ರಂದು ನಡೆದ ಗುತ್ತಿಗಾರು ವಲಯ ಮಟ್ಟದ ಅತ್ಲೆಟಿಕ್ ಸ್ಪರ್ಧೆಗಳಲ್ಲಿ ಎಲಿಮಲೆ ಜ್ಞಾನದೀಪ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗ, ಪ್ರೌಢಶಾಲಾ 14 ರ ವಯೋಮಿತಿಯ ಬಾಲಕರ ವಿಭಾಗ ಹಾಗೂ ಪ್ರೌಢಶಾಲಾ 17 ರ ವಯೋಮಿತಿಯ ಬಾಲಕಿಯರ ವಿಭಾಗವು ಸಮಗ್ರ ಪ್ರಶಸ್ತಿ ಗಳಿಸಿಕೊಂಡಿದ್ದು, ಪ್ರಾಥಮಿಕ ವಿಭಾಗದಲ್ಲಿ ಶ್ರೇಷ್ಠಾ ಸಿ.ಆರ್. 1೦೦ ಮೀ., 2೦೦ ಮೀ., ಮತ್ತು 6೦೦ ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್‌ಶಿಪ್‌ನ್ನು ಗಳಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.