ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

Advt_Headding_Middle
Advt_Headding_Middle

ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಕಾರ್ಯಕ್ರಮಡಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ನಡೆದ ರಾಜ್ಯಮಟ್ಟದ ಇಂಗ್ಲೀಷ್ ಜನಪದ ನೃತ್ಯ ಮತ್ತು ಪಾತ್ರಾಭಿನಯ ಸ್ಪರ್ಧೆಯಲ್ಲಿ ಬೆಳ್ಳಾರೆ ಸರಕಾರಿ ಪದವಿ ಪೂರ್ವ ಕಾಲೇಜಿನ 9 ನೇ ತರಗತಿ ವಿದ್ಯಾರ್ಥಿ ಗಳ ತಂಡ ಪ್ರಥಮ ಬಹುಮಾನ ಪಡೆದು ಕೊಂಡಿದೆ.

ಹೆಚ್.ಐ.ವಿ.ಕುರಿತು ಅರಿವು ಮೂಡಿಸುವ ನೃತ್ಯ ಮತ್ತು ಅಭಿನಯ ಪ್ರದರ್ಶನ ಮಾಡಿದರು. ಪ್ರಥಮ ಸ್ಥಾನ ಪಡೆದ ಇವರು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ.ತಂಡದಲ್ಲಿ ವಿದ್ಯಾರ್ಥಿ ಗಳಾದ ದೇವಿಕ,ಶಮೀನ, ಶುಭದ, ಸಹನ, ಚಂದನ ಭಾಗವಹಿಸಿದ್ದರು. ಶಿಕ್ಷಕಿಯರಾದ ಮಮತಾ ಎಂ.ಜೆ.,ರೂಪಶ್ರೀ ಹಾಗೂ ಪ್ರಕಾಶ್ ಮೂಡಿತ್ತಾಯ, ಶಶಿಧರ ಎಂ.ಜೆ.ಜೊತೆಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.