Breaking News

ಪಾಶ್ಚಾತ್ಯ ನೃತ್ಯದಲ್ಲಿ ಸಾನಿಧ್ಯ ಜತ್ತಿಲರಿಗೆ ಬೆಳ್ಳಿ ಪದಕ

Advt_Headding_Middle
Advt_Headding_Middle

ಸೆ. 23ರಂದು ಬೆಂಗಳೂರಿನ ಸೆಂಟ್ ಕ್ಲಾರೆಂಟ್ ಜಾಲಹಳ್ಳಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸ್ಪೋರ್ಟ್ಸ್ ಮತ್ತು ಡ್ಯಾನ್ಸ್ ಚಾಂಪಿಯನ್‌ಷಿಪ್ -2018 ರ ಸ್ಪರ್ಧೆಯಲ್ಲಿ 12 ವರ್ಷದ ಕೆಳಗಿನ ವಯೋಮಾನದ ವರ್ಗದಲ್ಲಿ ಕು. ಸಾನಿಧ್ಯ ಪಿ. ಜತ್ತಿಲರವರು ಪಾಶ್ಚಾತ್ಯ ನೃತ್ಯದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.


ಈಕೆ ಪದ್ಮನಾಭ ಜತ್ತಿಲ ಹಾಗೂ ವಿನುತಾ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.