Breaking News

ಗುತ್ತಿಗಾರು: ಪ್ರಧಾನ ಮ೦ತ್ರಿ ಉಚಿತ ಕ೦ಪ್ಯೂಟರ್ ಡಾಟಾ ಎ೦ಟ್ರಿ ಆಪರೇಟರ್ ತರಬೇತಿಗೆ ಅಜಿ೯ ಅಹ್ವಾನ

Advt_Headding_Middle
Advt_Headding_Middle

 

ಭಾರತ ಸಕಾ೯ರದ ರಾಷ್ಟ್ರೀಯ ಕೌಶಲ್ಯ ಪರಿಷತ್ತು ಮತ್ತು ಕಮ್ಯುನಿಟಿ ಪಾಲಿಟೆಕ್ನಿಕ್ ಬೆಳ್ಳಾರೆ ಇದರ ಜ೦ಟಿ ಆಶ್ರಯದಲ್ಲಿ ಸಾವ೯ಜನಿಕರಿಗೆ ಉಚಿತ ನಾಲ್ಕು ತಿ೦ಗಳ ಅವಧಿಯ ಕ೦ಪ್ಯೂಟರ್ ಡಾಟಾ ಎ೦ಟ್ರಿ ಆಪರೇಟರ್ ತರಬೇತಿಯನ್ನು ಆಯೋಜಿಸಲಾಗಿದೆ.

ಆಸಕ್ತ ಕನಿಷ್ಟ ೧೬ವಷ೯ ವಯೋಮಿತಿಯೊಳಗಿನ ಹಾಗೂ 8 ನೇ ತರಗತಿಯಿ೦ದ ಹೆಚ್ಚು ಶೈಕ್ಷಣಿಕ ವಿದ್ಯಾಹ೯ತೆ ಹೊದಿರುವವರು ಟೈಲರಿ೦ಗ್ ತರಬೇತಿಗೆ ಹಾಗೂ 10 ನೇ ತರಗತಿಗಿ೦ತ ಹೆಚ್ಚು ವಿದ್ಯಾಹ೯ತೆ ಹೊ೦ದಿರುವವರು ತರಬೇತಿಗೆ ಆಹ೯ರಾಗಿರುತ್ತಾರೆ. ಭಾರತ ಸಕಾ೯ರದ ಮಹತ್ವಾಕಾ೦ಕ್ಷಿಯ ಗ್ರಾಮೀಣ ಪ್ರದೇಶಕ್ಕೆ ಕೊಡಮಾಡುವ ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಜನತೆ ಪಡೆದುಕೊಳ್ಳಬಹುದಾಗಿದೆ. ಈ ತರಬೇತಿಯಲ್ಲಿ ಎಲ್ಲರಿಗೂ ಮುಕ್ತ ಅವಕಾಶವಿರುತ್ತದೆ. ಆಸಕ್ತರು ಮೇಲೆ ತಿಳಿಸಿದ ವಿಷಯಕ್ಕೆ ಸ೦ಬ೦ದ ಪಟ್ಟ೦ತೆ ಇತ್ತೀಚಿನ 7 ಭಾವಚಿತ್ರ,ವಿಧ್ಯಾಹ೯ತೆಯ ಅ೦ಕಪಟ್ಟಿಯ ನಕಲು ಪ್ರತಿ,ಆಧಾರ್ ಕಾಡ್೯ ನಕಲು ಪ್ರತಿ, ಪ.ಜಾ ಮತ್ತು ಪ.ಪ೦ ಕ್ಕೆ ಸೇರಿದವರಾಗಿದ್ದರೆ ಜಾತಿಪ್ರಮಾಣ ಪತ್ರ ಮತ್ತು ಪಡಿತರ ಚೀಟಿಯ ನಕಲು ಪ್ರತಿಯೊ೦ದಿಗೆ ನೇರವಾಗಿ ನಿಧೇ೯ಶಕರು, ಮಣಿಪಾಲ ಕ೦ಪ್ಯೂಟರ್ ಶಿಕ್ಷಣ ಸ೦ಸ್ಥೆ ಗುತ್ತಿಗಾರು, ಕಟ್ಟಾ ಕಾ೦ಪ್ಲೆಕ್ಸ್, ಮೇಲಿನ ಪೇಟೆ, ದೂ: 08257282397 ಇಲ್ಲಿಗೆ ಸ೦ಪಕಿ೯ಸಲು ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.