ಇಂದು (ಅ.1) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.1

*ಹಳೆಗೇಟಿನಲ್ಲಿ ಆರ್ಟಿಕಾ ಸೋಫಾ ಮತ್ತು ಕುಶನ್ ವರ್ಕ್ಸ್ ಶುಭಾರಂಭ ಪೂ.10.00ರಿಂದ.

*ದ.ಕ. ಜಿಲ್ಲಾ ಮಟ್ಟದ ಮುಅಲ್ಲಿಂ ಪ್ರತಿನಿಧಿ ಸಮಾವೇಶ ಪೂ.10.00ರಿಂದ ಗಾಂಧಿನಗರ ಮದ್ರಸ ಸಭಾಂಗಣದಲ್ಲಿ

*ಸುಳ್ಯ ಜೂನಿಯರ್ ಕಾಲೇಜ್ ಸಮೀಪದ ಪದ್ಮಾ ಕಾಂಪ್ಲೆಕ್ಸ್‌ನಲ್ಲಿ ಶ್ರೀ ದತ್ತಕೃಪಾ ಫ್ಯಾನ್ಸಿ ನವೀಕರಣಗೊಂಡು ಶುಭಾರಂಭ.

*ಸುಳ್ಯ ಶ್ರೀದೇವಿ ಕಾಂಪ್ಲೆಕ್ಸ್‌ನಲ್ಲಿ ಮಾತೃಭೂಮಿ ಸೌಹಾರ್ದ ಸಹಕಾರಿ ನಿ. ಉದ್ಘಾಟನಾ ಸಮಾರಂಭ ಪೂ.10.30ರಿಂದ.

*ದ.ಕ.ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸುಳ್ಯ, ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಚೊಕ್ಕಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ

ತಾ.ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ 2018-19 ಪೂ.9.00ರಿಂದ ಚೊಕ್ಕಾಡಿ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಅ.2ರವರೆಗೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.