ಅಮರಮುಡ್ನೂರು : ಗ್ರಾಮವಿಕಾಸ ಸಮಿತಿ ಮತ್ತು ಅಮರಕ್ರೀಡಾ ಸಂಘಟನಾ ಸಮಿತಿ ವತಿಯಿಂದ ಕೊಡಗು ನಿರಾಶ್ರೀತರಿಗೆ ಸಹಾಯ ಹಸ್ತ

Advt_Headding_Middle
Advt_Headding_Middle

 

ಗ್ರಾಮವಿಕಾಸ ಸಮಿತಿ ಅಮರಮುಡ್ನೂರು ಅಮರಕ್ರೀಡಾ ಸಂಘಟನಾ ಸಮಿತಿ ಅಮರಮುಡ್ನೂರು ಇದರ ಆಶ್ರಯದಲ್ಲಿ ಅಮರ ಮುಡ್ನೂರು ಗ್ರಾಮದ ಜನತೆಯ ಸಹಕಾರದೊಂದಿಗೆ ಕೊಡಗಿನ ನಿರಾಶ್ರಿತರಿಗೆ ಸಹಾಯದ ನೆರವು ನೀಡುವ ಕಾರ್ಯಕ್ರಮ ಸೆ. 30ರಂದು ನಡೆಯಿತು.

           ಕೊಡಗಿನಲ್ಲಿ ನಡೆದ ಜಲ ಪ್ರಳಯದಲಲಿ ಮನೆಯನ್ನು ಕಳೆದುಕೊಂಡಿರುವ ನಿರಾಶ್ರಿತ ಕುಟುಂಬಗಳಲ್ಲಿ ೦೫ ನಿರಾಶ್ರಿತ ಕುಟುಂಬವನ್ನು ಆಯ್ಕೆ ಮಾಡಿಕೊಂಡು ಮನೆ ನಿರ್ಮಿಸಲು ಸಹಾಯವಾಗಿ ಪ್ರತೀ ಕುಟುಂಬಕ್ಕೆ ತಲಾ ರೂ 17೦೦೦ ದಂತೆ ನಗದು ರೂಪದಲ್ಲಿ ನೀಡಲಾಯಿತು.    5 ಕುಟುಂಬಗಳಿಗೆ ಒಟ್ಟು 85,000 ರೂ.ಗಳನ್ನು ಹಸ್ತಾಂತರಿಸಲಾಯಿತು

1) ಜಾರಪ್ಪ ಪೂಜಾರಿ   ಬಿನ್. ತುಕ್ರ ಪೂಜಾರಿ, ಜೋಡುಪಾಲ

2) ವಸಂತ ಬಿ.ಬಿ    ಬಿನ್. ದಿ. ಬಾಬು ಪೂಜಾರಿ, ಜೋಡುಪಾಲ

3) ಮೋಹಿತ್ ಕೆ.ಬಿ   ಬಿನ್.ದಿ. ಬಸಪ್ಪ ಕುಡಿಯಾರು, ಜೋಡುಪಾಲ

4) ಕುಸುಮಾವತಿ ಕೋ. ಬಾಬು ಎ.ಐ. ಅರೆಕಲ್ಲು   

5) ಚಂದ್ರಶೇಖರ್ ಬಿ.ಎಸ್ ಬಿನ್. ಸುಬ್ಬ ನಾಯ್‌ಕ್‌  ಅರೆಕಲ್ಲು

           ಈ ಸಂದರ್ಭದಲ್ಲಿ ಪ್ರದೀಪ್ ಬೊಳ್ಳೂರು, ಹರ್ಷಿತ್ ದಾತಡ್ಕ, ವಿವೇಕ್ ಪೈಲಾರು, ಪ್ರವೀಣ್ ಕುಲಾಲ್ ಪೈಲಾರು, ಪ್ರಭಾಕರ ಪೈಲಾರು, ರಜನಿಕಾಂತ್ ಉಮ್ಮಡ್ಕ, ಮಿಥುನ್ ಕೆರೆಗದ್ದೆ, ರವಿ ಆಚಾರಿ ಕುಕ್ಕುಜಡ್ಕ, ಅಭಿಲಾಶ್ ಕುಳ್ಳಂಪಾಡಿ ,ಯೋಗೀಶ್ ಪೈಲೂರು, ರಾಜೇಶ್ ಅಂಬೆಕಲ್ಲು, ಅಭೀಲಾಶ್ ಸಂಕೇಶ, ದನ್ಯರಾಜ್ ಮೂಕಮಲೆ, ತೇಜಸ್ವಿ ಕಡಪಳ, ಶಶಿಕಾಂತ್ ಮಿತ್ತೂರು, ಸಾತ್ವಿಕ್ ಮಡಪ್ಪಾಡಿ, ನವೀನ್ ಪೈಲಾರು, ವಿನೀತ್ ತಂಟೆಪ್ಪಾಡಿ, ಮಧುಕಿರಣ್ ಪೂಜಾರಿಕೋಡಿ, ಶಿವಪ್ರಸಾದ್ ದೊಡ್ಡಿಹಿತ್ಲು, ದೀಕ್ಷಿತ್ ಹಿರಿಯಡ್ಕ, ತನುಶ್ ಹಿರಿಯಡ್ಕ, ಸಂದೇಶ್ ಕೆರೆಗದ್ದೆ, ಭರತ್ ಉರುಂಬಿ, ಲೋಕೇಶ್ ಹಾಸನಡ್ಕ, ಚೋಮ ಚಾಮಡ್ಕ, ಪ್ರದರ್ಶನ್ ಕಟ್ಟದಮಜಲು, ಪವನ್ ದೊಡ್ಡಡ್ಕ ಇವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.