Breaking News

ನೀಲಮ್ಮ ಕುಂಚಡ್ಕ ರಿಗೆ ಶ್ರದ್ದಾಂಜಲಿ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಯಜಮಾನರಾದ ದೇರಪ್ಪ ಗೌಡ ರವರ ಪತ್ನಿ ನೀಲಮ್ಮ ಕುಂಚಡ್ಕ ರವರು ಸೆ.೨೨ರಂದು ನಿಧನರಾಗಿದ್ದು ಮೃತರ ಉತ್ತರಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಮತ್ತು ಶ್ರದ್ದಾಂಜಲಿ ಕಾರ್ಯಕ್ರಮವು ಅ.೨ ರಂದು ಕುಂಚಡ್ಕ ಮನೆಯಲ್ಲಿ ನಡೆಯಿತು.ಕುಟುಂಬಸ್ಥರು ಹಾಗೂ ಬಂಧುಮಿತ್ರರು ಆಗಮಿಸಿ ಪುಷ್ಪ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.