ಕರಿಕಳ ಶಾಲಾ ಎಸ್.ಡಿ.ಎಂ.ಸಿ. ರಚನೆ

Advt_Headding_Middle
Advt_Headding_Middle

ಸ ಹಿ ಪ್ರಾ ಶಾಲೆ ಕರಿಕಳ ಇದರ ನೂತನ ಎಸ್.ಡಿ.ಎಂ.ಸಿ.ಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಕೊಡ್ಲೆ, ಉಪಾಧ್ಯಕ್ಷೆಯಾಗಿ ವನಿತಾ ಕರಿಮಜಲು ಆಯ್ಕೆಯಾದರು. ಸದಸ್ಯರಾಗಿ ಕೇಶವ ಎ, ಬಾಲಕೃಷ್ಣ ಎ ,ಶರ್ಮ ಕುಮಾರ್, ಚಿದಾನಂದ ಎಂ, ಕೃಷ್ಣಪ್ಪ ಗೌಡ ಸಿ ,ಲೀಲಾವತಿ ನಳಿನಾಕ್ಷಿ, ಶುಭಲಕ್ಷ್ಮಿ ,ದೀಪಿಕಾ ಜಯಂತಿ ಪ್ರೇಮಲತಾ, ಮೀನಾಕ್ಷಿ , ಆಸ್ಯಮ್ಮ ಪೂರ್ಣಿಮಾ, ಜಮೀಲಾ ಆಯ್ಕೆಯಾದರು. ನಾಮನಿರ್ದೇಶಿತ ಸದಸ್ಯರಾಗಿ ಗ್ರಾ ಪಂ ಸದಸ್ಯ ಜಗದೀಶ್ ಪುರಿಯ, ಸಹಶಿಕ್ಷಕಿ ಸರೋಜಿನಿ ಕೆ, ವಿದ್ಯಾರ್ಥಿ ನಾಯಕ ಹಿತೇಶ್ ಏಕೆ ಹಾಗೂ ಪದನಿಮಿತ್ತ ಸದಸ್ಯರಾಗಿ ಕಾರ್ಯಕರ್ತೆ ಲೀಲಾವತಿ, ಆರೋಗ್ಯ ಸಹಾಯಕಿ ಕಮಲಾ ಎ ಎಸ್, ಕಾರ್ಯದರ್ಶಿಯಾಗಿ ಶಾಲಾ ಮುಖ್ಯ ಶಿಕ್ಷಕಿ ಯಮುನಾ ಎಚ್ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.